ರಾಷ್ಟ್ರೀಯ

ಶಬರಿಮಲೈನಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಸಹಸ್ರಾರು ಭಕ್ತರು

Pinterest LinkedIn Tumblr

makara-jyotiಶಬರಿಮಲೈ: ಕೋಟ್ಯಂತರ ಭಕ್ತರ ಆರಾಧ್ಯ ದೈವ ಅಯ್ಯಪ್ಪನ ಕ್ಷೇತ್ರ ಶಬರಿಮಲೈನಲ್ಲಿ ಮಕರ ಜ್ಯೋತಿ ದರ್ಶನವಾಗಿದೆ.

ಸಂಜೆ ಸುಮಾರು 6 :45 ಕ್ಕೆ ಮಕರ ಜ್ಯೋತಿ ದರ್ಶನವಾಗಿದ್ದು ಮಾಲೆ ಧರಿಸಿದ್ದ ಸಹಸ್ರಾರು ಭಕ್ತರು ಜ್ಯೋತಿಯ ದರ್ಶನ ಪಡೆದಿದ್ದಾರೆ. ಪೊನ್ನಂಬಿಲ ಗುಡ್ಡದ ತುತ್ತ ತುದಿಯಯಲ್ಲಿ ಜ್ಯೋತಿ ನೋಡಲು ಲಕ್ಷಾಂತರ ಮಂದಿ ಶಬರಿಮಲೆಗೆ ಆಗಮಿಸಿದ್ದರು.

ಮಕರ ಜ್ಯೋತಿ ದರ್ಶನಕ್ಕೂ ಮುನ್ನ ಇತ್ತ ಬೆಂಗಳೂರಿನಲ್ಲಿ 5 :20 ರ ವೇಳೆಗೆ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು, ಎರಡೂ ಧಾರ್ಮಿಕ ಕೌತುಕಗಳು ಸಂಪನ್ನಗೊಳ್ಳುವ ಮೂಲಕ  2016 ರ ಮೊದಲ ಹಬ್ಬ  ಮಕರ ಸಂಕ್ರಾಂತಿಗೆ ತೆರೆಬಿದ್ದಿದೆ.

Write A Comment