ರಾಷ್ಟ್ರೀಯ

ಹಲವು ಪುರುಷರು ವಿವಾಹಿತ ಮಹಿಳೆಯರ ಹಿಂದೆ ಬೀಳೋದ್ಯಾಕೆ..?

Pinterest LinkedIn Tumblr

1.puruಈ ಪ್ರೀತಿ, ಪ್ರೇಮ, ಗೀಮಾ ಎಲ್ಲವನ್ನೂ ಟೈಮ್‌ ಪಾಸ್‌ ಆಗಿ ತೆಗೆದುಕೊಳ್ಳೊ ಈ ಕಾಲದಲ್ಲಿ ಹೆಚ್ಚಿನ ಪುರುಷರು ವಿವಾಹಿತ ಮಹಿಳೆಯರ ಹಿಂದೆ ಬೀಳುತ್ತಾರೆ. ತಿಳಿದೋ ತಿಳಿಯದೆಯೋ ಅಥವಾ ಆಕೆಯ ಕಡೆ ಆಕರ್ಷಿತವಾಗಿಯೂ ಆಕೆಯ ಹಿಂದೆ ಬೀಳಬಹುದು.

ಯಾವ ಕಾರಣಗಳಿಂದಾಗಿ ಪುರುಷರು ವಿವಾಹಿತ ಮಹಿಳೆಯರ ಹಿಂದೆ ಬೀಳುತ್ತಾರೆ ಎಂಬುದನನ್ನು ನೋಡಿ..

ಇನ್ನೊಂದು ಸಂಬಂಧದ ಹುಡುಕಾಟದಲ್ಲಿರುವ ವಿವಾಹಿತ ಮಹಿಳೆಯನ್ನು ಬಲೆಗೆ ಬೀಳಿಸೋದು ತುಂಬಾ ಸುಲಭ.
ವಿವಾಹಿತ ಮಹಿಳೆಯ ಜೊತೆ ಡೇಟಿಂಗ್‌ ಮಾಡಲು ಹೆಚ್ಚು ಟೈಮ್‌ ಬೇಕಾಗಿಲ್ಲ. ಆಕೆ ಬೇಗನೆ ಡೇಟಿಂಗ್‌ಗೆ ಒಪ್ಪುತ್ತಾಳೆ.
ಆಕೆಯ ಜೊತೆ ನೈಟ್‌ ಔಟ್‌ ಮಾಡಬೇಕಾದರೆ ಅಥವಾ ಒಂದು ರಾತ್ರಿ ಕಳೆಯಬೇಕು ಎನಿಸಿದರೆ ಉಳಿದ ಹುಡುಗಿಯರಂತೆ ಅವರು ಇಲ್ಲ ಎನ್ನುವುದಿಲ್ಲ.  ರಾತ್ರಿ ಕಳೆಯಲು ಅವರು ಒಪ್ಪುತ್ತಾರೆ.
ವಿವಾಹಿತ ಹುಡುಗಿಯೊ೦ದಿಗೆ ನೀವು ಡೇಟಿ೦ಗ್ ಮಾಡುವಾಗ, ಆಕೆ ನಿಮ್ಮ ಮೇಲೆ ಕೋಪ ತಾಪಗಳನ್ನು ಪ್ರದರ್ಶಿಸುವ ಚಾನ್ಸ್‌ ಇರೋದೇ ಇಲ್ಲ.
ಯಾರಿಂದಲೂ ಪಡೆಯಲಾರದ ಮಾಡಲಾಗದ ಸಾಧನೆ ನಾವು ಮಾಡಿದ್ದೇವೆ ಎಂಬ ಹೆಮ್ಮೆ ಇಂತಹ ಪುರುಷರ ಮನಸಿನಲ್ಲಿರುತ್ತದೆ.
ಉಳಿದ ಹುಡುಗಿಯರಿಗಾದರೆ ನೀವು ಸದಾ ಏನಾದರೊಂದು ಗಿಫ್ಟ್‌ ನೀಡುತ್ತಿರಬೇಕು. ಆದರೆ ವಿವಾಹಿತ ಮಹಿಳೆಗೆ ಇಂತಹ ಯಾವುದೇ ಗಿಫ್ಟ್‌ ಬೇಕಾಗಿರುವುದಿಲ್ಲ. ಬದಲಾಗಿ ಹೊಗಳಿಕೆ ಮಾತ್ರ ಸಾಕು.
ಫ್ಯೂಚರ್‌ ಬಗ್ಗೆ ಏನೂ ಯೋಚನೆ ಮಾಡಬೇಕೆಂದೇನೂ ಇಲ್ಲ. ಯಾಕೆಂದರೆ ಆಕೆಗೆ ಈಗಾಗಲೆ ಮದುವೆಯಾಗಿದೆ. ಆಕೆ ಬ್ಲ್ಯಾಕ್‌ ಮೇಲ್‌ ಅಂತೂ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಆಕೆಗೂ ಫ್ಯಾಮಿಲಿ ಲೈಫ್‌ ಇದೆ.
ಬೇರೆ ಹುಡುಗಿಯರನ್ನು ಸಹ ನೀವೂ ಬಿಂದಾಸ್‌ ಆಗಿ ನೋಡಬಹುದು. ಅದಕ್ಕೆ ನಿಮ್ಮ ವಿವಾಹಿತ ಗರ್ಲ್‌ಫ್ರೆಂಡ್‌ ಏನೂ ಹೇಳಲಾರಳು.
ನೀವು ಈ ರೀತಿ ಮಾಡಿ ತಪ್ಪು ಮಾಡ್ತೀರಿ ಅಂತಾ ಅಂದುಕೊಳ್ಳಬೇಕಾಗೂ ಇಲ್ಲ, ಯಾಕೆಂದರೆ ತಪ್ಪು ಮಾಡುತ್ತಿರುವವರು ಆಕೆ.

ಈ ಕಾರಣಗಳಿಂದಾಗಿ ಪುರುಷರು ಹೆಚ್ಚಾಗಿ ವಿವಾಹಿತ ಮಹಿಳೆಯರ ಹಿಂದೆ ಬೀಳುತ್ತಾರೆ.

Write A Comment