ರಾಷ್ಟ್ರೀಯ

ಉಧಮ್‌ಪುರದಲ್ಲಿ ಉಗ್ರರ ಬಾಂಬ್‌ ದಾಳಿಗೆ ಮೂವರು ಮಕ್ಕಳು ಬಲಿ

Pinterest LinkedIn Tumblr

Blast-23ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ಬುಧವಾರ ಉಗ್ರರು ಅಟ್ಟಹಾಸ ಮೆರೆದಿದ್ದು,ಬಾಂಬ್‌ ದಾಳಿಗೆ ಮೂವರು ಅಮಾಯಕ ಮಕ್ಕಳು ಬಲಿಯಾದ ಬಗ್ಗೆ ವರದಿಯಾಗಿದೆ.

ಮಕ್ಕಳು ಉಧಮ್‌ಪುರದ ಬಿರ್ಮಾ ಬ್ರಿಡ್ಜ್ ಬಳಿ ರದ್ದಿ ಆಯುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 10ರಿಂದ 15 ವರ್ಷದ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Write A Comment