ರಾಷ್ಟ್ರೀಯ

ಮುಂದಿನ ವಾರ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಸುಷ್ಮಾ ಸ್ವರಾಜ್?

Pinterest LinkedIn Tumblr

sushma-newನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮುಂದಿನ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಡಿಸೆಂಬರ್ 7 ಮತ್ತು 8 ರಂದು ಆಫ್ಘಾನಿಸ್ತಾನದಲ್ಲಿ 27 ರಾಷ್ಟ್ರಗಳ ಸಭೆ ಇದೆ. ಈ ಸಭೆಯಲ್ಲಿ  ಭಾಗವಹಿಸಲು ಭಾರತಕ್ಕೂ ಆಹ್ವಾನ ಬಂದಿದ್ದೂ, ಮೂಲಗಳ ಪ್ರಕಾರ ಸುಷ್ಮಾ ಸ್ವರಾಜ್ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಪ್ಯಾರಿಸ್ ನಲ್ಲಿ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಶೇಕ್ ಹ್ಯಾಂಡ್ ಮಾಡಿದ ನಂತರ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು  ಕೂತೂಹಲ ಮೂಡಿಸಿದೆ.

Write A Comment