ರಾಷ್ಟ್ರೀಯ

ಪೆಟ್ರೋಲ್ ಲೀಟರ್‌ಗೆ 50 ಪೈಸೆ ಕಡಿತ

Pinterest LinkedIn Tumblr

petrolಹೊಸದಿಲ್ಲಿ, ಅ.31: ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 50 ಪೈಸೆಯಷ್ಟು ಇಳಿಕೆ ಮಾಡಲಾಗಿದೆ. ಆದರೆ, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.
ಅಕ್ಟೋಬರ್ ತಿಂಗಳಲ್ಲಿ ಈದೀಗ ಮೂರನೆ ಸಲ ಇಂಧನಗಳ ಬೆಲೆಯಲ್ಲಿ ಪರಿಷ್ಕರಣೆಯನ್ನು ಮಾಡಿದಂತಾಗಿದೆ. ಈ ಹಿಂದೆ ಅಕ್ಟೋಬರ್ ಒಂದು ಮತ್ತು 15ರಂದು ಬೆಲೆ ಪರಿಷ್ಕರಣೆ ಮಾಡಲಾಗಿತ್ತು.

Write A Comment