ಮನೋರಂಜನೆ

ಫ್ರೀ ಕಿಸ್ ಕೊಟ್ಟ ಸನ್ನಿ ಲಿಯೋನ್ !! ಯಾರಿಗೆಂದು ಮುಂದೆ ಓದಿ …..!

Pinterest LinkedIn Tumblr

sunny21

ಸನ್ನಿ ಲಿಯೋನ್ ಕುಣಿತಕ್ಕೆ ಕೋಟಿಗಟ್ಟಲೆ ಹಣ ನೀಡಿರುವುದರ ಬಗೆಗೆ ಕೇಳಿದ್ದೀರಿ. ಇನ್ನು ಆಕೆಯ ಕಿಸ್ ಗೆ ಎಷ್ಟು ಬೆಲೆ ಇರಬಹುದೆಂದು ಅಂದ್ಕೊಂಡಿದೀರಾ ..? ಅದು ಫ್ರೀ ! ಆದ್ರೆ ನಿಮಗಲ್ಲ, ಯಾರಿಗೆ ಅಂತೀರಾ ..? ಈ ಸ್ಟೋರಿ ಓದಿ.

ಹೌದು. ನೀಲಿ ಚಿತ್ರಗಳ ಮೂಲಕ ಕುಖ್ಯಾತಿ ಗಳಿಸಿದ್ದ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿ ಅಭಿಮಾನಿಗಳ ಪಾಲಿಗೆ ಅಚ್ಚು ಮೆಚ್ಚಿನ ನಟಿಯಾದವಳು. ಇನ್ನು ನಿರ್ಮಾಪಕರ ಪಾಲಿಗಂತೂ ಸಾಕ್ಷಾತ್ ಅದೃಷ್ಟ ದೇವತೆಯೇ. ಆಕೆಯ ಹಾಟ್ ಅಭಿನಯ ನೋಡಲು ಮುಗಿದ್ದರು. ಇದರಿಂದ ಪಾರ್ಟಿಗಳಲ್ಲಿ ಸನ್ನಿ ಕುಣಿಸಲು ಕೋಟಿಗಟ್ಟಲೆ ಹಣ ಸುರಿಯತೊಡಗಿದರು.

ಇದೀಗ ರಿಯಾಲಿಟಿ ಶೋ ಒಂದರಲ್ಲಿ ಸನ್ನಿ ಅಭಿನಯಿಸುತ್ತಿದ್ದು ಇದರ ಚಿತ್ರೀಕರಣ ಗೋವಾದ ಬೀಚ್ ನಲ್ಲಿ ನಡೆಯುತ್ತಿದೆ. ಆಕೆ ತನ್ನ ಅತಿ ಮಹತ್ವದ ಸಮಯವನ್ನು ಬೀದಿ ನಾಯಿಯ ಜೊತೆ ಕಳೆಯುತ್ತಿರುವ ಸನ್ನಿ ಅದಕ್ಕೆ ಮುತ್ತುಗಳನ್ನೂ ನೀಡಿ ತಮ್ಮ ನಾಯಿ ಪ್ರೀತಿ ತೋರಿದ್ದಾರೆ. ಅಷ್ಟೇ ಅಲ್ಲ, ಆಕೆ ನಾಯಿಗೆ ಮುತ್ತುಗಳನ್ನು ನೀಡಿದ ಫೋಟೋಗಳನ್ನು ಸಹಿತ ಅಪ್ಲೋಡ್ ಮಾಡಿದ್ದಲ್ಲದೆ ನನ್ನ ಬದುಕಿನ ಅತಿ ಮಹತ್ವದ ದಿನ ನಾನು ನನ್ನ ಡಾಗಿ ಜೊತೆ ಕಾಲ ಕಳೆಯುವಂತಾಯಿತು ಎಂದು ಹೇಳಿದ್ದಾರೆ.

ಏನೇ ಇರಲಿ, ಈ ಹಾಟ್ ನಟಿಯನ್ನು ಸಿನಿಮಾಗಳಲ್ಲಿ ಸನ್ನಿಯನ್ನು ನೋಡಿ ಬೆವರಿಳಿಸಿಕೊಂಡ ಪಡ್ಡೆ ಹುಡುಗರು ಮಾತ್ರ ಆ ನಾಯಿಯ ಜಾಗದಲ್ಲಿ ನಾವಿರಬಾರದಿತ್ತೇ ಎಂದುಕೊಂಡಿದ್ದಂತೂ ಸುಳ್ಳಲ್ಲ.!

Write A Comment