
ನೀವು ದುಬೈಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದಲ್ಲಿ ಅಥವಾ ತಿರುಗಾಡಲೆಂದು ದುಬೈಗೆ ಬಂದಿದ್ದರೆ ಇಲ್ಲಿನೆ ಕೆಲವು ಕಡೆಗಳಲ್ಲಿ ಸಿಗುವ ವೈಫೈಯನ್ನು ಸದುಪಯೋಗಪಡಿಸಿಕೊಳ್ಳಿ.
ಸ್ಮಾರ್ಟ್ ಸಿಟಿ ದುಬೈ ತಾಂತ್ರಿಕವಾಗಿ ಮುಂದುವರಿದಿರುವ ಕಾರಣ ಈಗ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ವ್ಯವಸ್ಥೆಯಿದೆ.
ಜೆಬಿಆರ್‌ನಲ್ಲಿ, ಮೊಹಮ್ಮದ್ ಬಿನ್ ರಶೀದ್ ಬೌಲಿವಾರ್ಡ್, ದುಬೈ ಮಾಲ್, ಮದೀನತ್ ಜುಮೈರಾ, ಕೈಟ್ ಕಡಲತೀರ, ದುಬೈ ಮೆಟ್ರೋ ಸ್ಟೇಷನ್‌ಗಳು, 100 ಬಸ್ ನಿಲ್ದಾಣಗಳು, ನಾದಿ ಅಲ್ ಕೌಸ್, ಎ4 ಜಾಗ, ಎಮಿರೇಟ್ಸ್ ಮಾಲ್, ಡಿಯೆರಾ ಸಿಟಿ ಸೆಂಟರ್, ದುಬೈ ವಿಮಾನ ನಿಲ್ದಾಣದಲ್ಲಿ ಉಚಿತವಾಗಿ ವೈಫೈ ಸಿಗುತ್ತೆ.
Comments are closed.