ಗಲ್ಫ್

ಅದ್ದೂರಿಯ BCF ಕ್ರೀಡಾ ಕೂಟ- ” BCF SPORTS FESTIVAL 2016 “

Pinterest LinkedIn Tumblr

bb bb1

ವರ್ಷಂ ಪ್ರತಿಯಂತೆ ಈ ವರ್ಷವೂ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ” BCF SPORTS FESTIVAL 2016 ” ವಾರ್ಷಿಕ ಕ್ರೀಡಾ ಕೂಟ ಇದೆ ಬರುವ january 22 ನೆ ತಾರೀಕಿನಂದು ಅಜ್ಮಾನ್ ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಯಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು BCF ಪ್ರಕಟಿಸಿದೆ. ” AS EXCITING AS EVER ” ಎಂಬ ಘೋಷ ವಾಕ್ಯದಂತೆ ಬಹಳಷ್ಟು ಆಕರ್ಷಕವೂ ಸ್ಪರ್ಧಾತ್ಮಕವೂ ಆಗಿ ಈ ವರ್ಷ ನಡೆಯುವ ಕ್ರೀಡಾ ಮೇಳದಲ್ಲಿ ಮಹನೀಯರು, ಮಹಿಳೆಯರು ಮಕ್ಕಳಿಗೆ ಪ್ರತ್ಯೇಕ ಪ್ರತ್ಯೇಕವಾದ ಹಲವಾರು ತರಹೇವಾರು ಕ್ರೀಡಾ ಸ್ಪರ್ಧೆಗಳನ್ನು ನದೆಸಲಾಗೂದು.BCF CRICKET TROPHY Tournament ಈಗಾಗಲೇ ಚಾಲನೆ ಗೊಂಡಿದ್ದು ಜನವರಿ ೮ ರ ತನಕ ಮುಂದುವರೆಯುತ್ತಾ ಸ್ಪೋರ್ಟ್ಸ್ ಡೇ ದಿನನದಂದು ಅಜ್ಮಾನ್ GMC ಗ್ರೌಂಡ್ ನಲ್ಲಿ ಫೈನಲ್ ಕ್ರಿಕೆಟ್ ಮ್ಯಾಚ್ ನಡೆಸಲಾಗೂದು.

ಸ್ಪೋರ್ಟ್ಸ್ ಡೇ ದಿನದಂದು ವಾಲಿ ಬಾಲ್, ಫುಟ್ ಬಾಲ್, ಕಬಡ್ಡಿ, ಅಥ್ಲೆಟ್ಸ್ , ತ್ರೋ ಬಾಲ್, ಟಗ್ ಆಫ್ ವಾರ್, ಮೊದಲಾದ ಹಲವಾರು ಕ್ರೀಡೆಗಳನ್ನು ಏರ್ಪಡಿಸಲಾಗೂದು.

ಮಹಿಳೆಯರಿಗೆ ವಿಶೇಷವಾಗಿ ಪಾಕ ಸ್ಪರ್ಧೆ, ಮೆಹಂದಿ ಡಿಸೈನ್, ಮೊದಲಾದ ಹಾಗೂ ಮಕ್ಕಳಿಗೆ ವಿಶೇಷವಾದ ಹಲವಾರು ಸ್ಪರ್ಧೆಗಳನ್ನು ಎರ್ರ್ಪದಿಸಲಾದೂದು. ಕ್ರಿಕೆಟ್ ಫೈನಲ್ ಪಂದ್ಯವು ಬೆಳಿಗ್ಗೆ 7 ಗಂಟೆಗೂ ಹಾಗೂ ಇತರಾವ್ ಸ್ಪರ್ಧೆಗಳು ಬೆಳಿಗ್ಗೆ 8 ಗಂಟೆಗೂ ಪ್ರಾರಂಭ ವಾಗೂದು.

ಕ್ರೀಡೆಗಳಲ್ಲಿ ಭಾಗವಹಿಸ್ಸಲಿಸ್ಚಿಸುವವರು ಈ ಕೆಳಗಿನ ಮೊಬೈಲ್ ನಂಬರಿನಲ್ಲಿ ಸಂಪರ್ಕಿಸ ಬಹುದು.

Cricket: Mr. Abdul Ghafoor: +971 56 755 6166, Mr. Rafeeq Mulki: +971 50 515 6284, Mr. Nawaz Kotekar: +971 50 841 7475
Football: Mr. Abdul Ghafoor: +971 56 755 6166, Mr. Nawaz Kotekar: +971 50 841 7475, Mr. Abdul Sattar: +971 56 725 4999
Volleyball: Mr. Iqbal: +971 55 221 8351, Mr. Rafeeq Mulki: +971 50 515 6284
Kabaddi: Mr. Mohammed Kissar: +971 55 361 8220, Mr. Abdur Rahman Sajipa: +971 55 760 6600,
All other games: Mr. Afeeq Hussain: +971 55 646 3435, Mr. Ataullah: +971 52 986 8826
Ladies games and Events: Mrs. Mumtaz: +971 50 764 9016

ಕ್ರೀಡಾಂಗಣದ ಸನಿಹದಲ್ಲೇ ವಿವಿಧ ರೀತಿಯ ಊಟ ತಿಂಡಿ ಟೀ, ಕಾಫಿ snaks ಲಭ್ಯವಿರೂದು.
ಅತ್ಯಾಕರ್ಷಕ RAFFLE ಡ್ರಾ ಸಹಿತ ಹಲವಾರು ಬಹುಮಾನಗಳನ್ನು ವಿತರಿಸ ಲಾಗೂದು.
ಮಕ್ಕಳ ವಯಸ್ಸಿಗಣುಗುನವಾಗಿ ಲೆಮನ್ ಸ್ಪೂನ್ ರೇಸ್, ಟೆಲಿ ಮ್ಯಾಚ್, ಮೂರು ಕಾಲಿನ ಓಟ, 100 ಮೀಟರ್ ರೇಸ್, ರಿಲೇ ಹಾಗೂ ಮಹಿಳೆಯರಿಗಾಗಿ ಲೈವ್ ಬಾರ್ಬಿಕ್ಯು ಸಮೇತ ಸ್ವಾದಿಷ್ಟವಾದ ತಿಂಡಿಗಳನ್ನು ಒಳಗೊಂಡ ಪಾಕ ಸ್ಪರ್ಧೆ ಅಲ್ಲದೆ ಇತರ ಹಲವಾರು ಆಕರ್ಷಣೆಗಳು ಏರ್ಪಡಿಸಲಾಗಿದೆ.
ಈ ಬಗ್ಗೆ ಹಿಚ್ಚಿನ ವಿವರವನ್ನು ಮೇಲೆ ನಮೂದಿಸಿದ ಮೊಬಿಲ್ದೆ ನುಮ್ಬೇರಿನಲ್ಲಿ ಫೋನಾಯಿಸಿ ತಿಳಿದು ಕೊಳ್ಳ ಬೇಕೆಂದು ವಿನಂತಿಸಲಾಗಿದೆ. UAE ಯ ಎಲ್ಲ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಈ ಕ್ರೀಡಾ ಮೇಳದಲ್ಲಿ ಭಾಗವಹಿಸ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

ಅಂದಿನ ಕಾರ್ಯಕ್ರಮದ ಅಧ್ಜ್ಯಕ್ಷತೆಯನ್ನು BCF ಅಧ್ಯಕ್ಷರಾದ ಡಾ. B K ಯೂಸುಫ್ ರವರು ವಹಿಸಲಿದ್ದಾರೆ.
ಸರ್ವ ಬ್ಯಾರಿ ಭಾನದವರು ತಮ್ಮ ಕುಟುಂಬ, ಸ್ನೇಹಿತರ ಸಮೇತ ಭಾಗವಹಿಸ ಬೇಕೆಂದು “ BCF Sports FESTIVAL 2016” Chairman – Mr . TANVEER ABDUL RAZAK BCF ಪರವಾಗಿ ವಿನಂತಿಸಿದ್ದಾರೆ..

Write A Comment