ಫೋಟೋ: ಅಶೋಕ್ ಬೆಳ್ಮಣ್
ದುಬೈಸ ಫೆ.1: ಬಿಲ್ಲವಾಸ್ ದುಬೈಯವರ ಆಶ್ರಯದಲ್ಲಿ ಶುಕ್ರವಾರದಂದು ಬೆಳಗ್ಗೆಯಿಂದ ಸಂಜೆಯ ಜಬೀಲ್ ಪಾರ್ಕ್ನಲ್ಲಿ ಪಿಕ್ನಿಕ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಬಿಲ್ಲವಾಸ್ ದುಬೈಯ ಅಧ್ಯಕ್ಷ ಜಿತೇಂದ್ರ ಸುವರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಡವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವೈದ್ಯಕೀಯ ಸಹಾಯಹಸ್ತವನ್ನು ನೀಡುತ್ತಾ ಬಂದಿರುವ ಬಿಲ್ಲವಾಸ್ ದುಬೈಯ ಕಾರ್ಯ ಮೆಚ್ಚುವಂಥದ್ದು ಎಂದರು.
ಬೆಳಗ್ಗೆ 10:30ರಿಂದ ಸಂಜೆ 5:30ರ ವರೆಗೆ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳು ಜರಗಿದವು. ದುಬೈಯಲ್ಲಿ ನೆಲೆಸಿರುವ ಬಿಲ್ಲವಾಸ್ ಸಮುದಾಯದ ಬಹುತೇಕ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
4 GROUPS WERE MADE TO PLAY VARUIOS GAMES.
– MANGALORE TEAM WITH ID OF BLUE TAG
– UDUPI TEAM WITH ID OF RED TAG
– KARKAL TEAM WITH ID OF WHITE TAGE &
– MUMBAI TEAM WITH ID OF RED TAG.
APART FROM THAT BACHELOR GAME, COUPLE GAMES AND CHILDREN GAMES & BINGO ARE THE SPECIAL ATTRACTIONS OF THE DAY.
DELICIOUS LUNCH SERVED TO ALL AT MANGALOREAN STYLE.
WINNERS:
GROUP WISE:
1ST PLACE : MANGALORE BLUE WITH 235 POINTS
2ND PLACE : UDUPI RED WITH 165 POINTS
3RD PLACE : KARKALA WITH 90 POINTS
4TH PLACE : MUMBAI YELLOW WITH 25 POINTS
CHILDREN GAME:
BASKET BALL
1ST SHREYA HARI RAJ
2ND ADARSH
3RD DIVITH
CHAKULI GAME
1ST TRASHA
2ND TRISHA
3RD SHREYA
RUNNING GAME
1ST DIVITH
2ND TRISHA
3RD RITVIK
LADIES GAME:
GROUND NUT BREAKING
1ST SMITHA THONSE
2ND SHUBA MANOJ
COIN IN THE WATER
1ST GAYATHRI
2ND RAJANI PADIL
RUBBER BAND AND SAFTY PIN
TIE: RUCHI & SUVARNA
COUPLE GAME:
CHOLATE EATING
1ST DILIP & PRIYA
2ND RAHUL & RUCHI
PENCIL IN THE BOTTLE
1ST SATISH & NETHRA
2ND JANARDHAN & SUPRITA
WATER MELON EATING
1ST JAYASHRI & SUDHAKAR
2ND DEEPA & JAGANNATH
BACHELOR GAMES:
CHOSING DATE OF BIRTH
WINNER: DILIP
COMPARERS : JAYANTH, SATHISH, YOGITHA, RAMESH & DEEPAK
VOTE OF THANKS : BY SUDHARKAR POOJARY.