ಕನ್ನಡ ವಾರ್ತೆಗಳು

ಉಳ್ಳಾಲ: ತಾ.ಪಂ ಸದಸ್ಯ ಹೈದರ್ ಕೈರಂಗೆ ಸನ್ಮಾನ.

Pinterest LinkedIn Tumblr

kairangala_Sanmana_pic

ಉಳ್ಳಾಲ. ಮಾ, 16 : ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ತಾ.ಪಂ ಸದಸ್ಯ ಹೈದರ್ ಕೈರಂಗಳ ಇತ್ತಿಚೆಗೆ ಕೈರಂಗಳ ಶಾಲೆಯಲ್ಲಿ ಸನ್ಮಾನಿಸಾಲಾಯಿತು.

ಈ ಸಂದರ್ಭರಾಜ್ಯ‌ಅರೋಗ್ಯ ಸಚಿವಯು.ಟಿಖಾದರ್, ಟ್ಯಾಲೆಂಟ್ ಫೌಂಡೇಶನ್‌ನರಫೀಕ್ ಮಾಸ್ಟರ್, ತೋಟಾಲ್‌ಉಸ್ತಾದ್, ಅಹ್ಮದ್‌ಕುಂಞ, ಕಾಂಗ್ರೆಸ್ ಮುಡಿಪು ಬ್ಲಾಕ್ ಪ್ರ.ಕಾರ್ಯದರ್ಶಿ ಜಲೀಲ್ ಮೊಂಟುಗೋಳಿ ಮುಂತಾದವರು ಉಪಸ್ಥಿತರಿದರು.

Write A Comment