ಮಂಗಳೂರು,ಫೆ.05 : ದ ಕ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆಲ್ಲಾ ತಮ್ಮ ತಮ್ಮ ಕೆಲಸ ಕಾರ್ಯಗಳ ಒತ್ತಡದಿಂದ ಮುಕ್ತಿ ನೀಡುವ ಸಲುವಾಗಿ ಶುಕ್ರವಾರ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಏರೋಬಿಕ್ ನೃತ್ಯವನ್ನು ನಡೆಸಲಾಯಿತು.
ಪಾಶ್ಚಾತ್ಯ ಹಾಡುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕುಣಿದು ತಮ್ಮ ತಮ್ಮ ಕೈಕಾಲುಗಳನ್ನು ಲಯಬದ್ಧವಾಗಿ ಆಡಿಸುವ ಕೆಲಸವನ್ನು ಇಲ್ಲಿ ನಡೆಸಲಾಯಿತು.






