ಕನ್ನಡ ವಾರ್ತೆಗಳು

ಬಂಟ್ವಾಳ : ನಿರ್ಜನ ಪ್ರದೇಶದಲ್ಲಿದ್ದ ಜೋಡಿ ಪೊಲೀಸ್ ವಶ.

Pinterest LinkedIn Tumblr

yuiourth_finf_bnt

ಬಂಟ್ವಾಳ, ಅ.05 : ನಿರ್ಜನ ಪ್ರದೇಶಕ್ಕೆ ಹೋಗುತ್ತಿದ್ದ ಜೋಡಿಯೊಂದನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ನೀಡಿದ ಘಟನೆ ಬಿಲ್ಲಂಪದವಿನಲ್ಲಿ  ನಡೆದಿದೆ. . ತುಮಕೂರು ಮೂಲದ ಯುವಕ ರಾಜೇಶ್ ಹಾಗೂ ಕಾಸರಗೋಡು ಅಮೈ ಮೂಲದ 22 ವರ್ಷದ ಯುವತಿ ಬಿಲ್ಲಂಪದವಿನ ಬಳಿಯ ಗುಡ್ಡಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ವಿಚಾರಿಸಿದಾಗ ಯುವತಿಯ ಕೈಯಿಂದ 5 ಸಾವಿರ ಹಣ ಪಡೆದಿದ್ದು, 2 ಸಾವಿರ ಹಿಂದಿರುಗಿಸಲು ಗುಡ್ಡಕ್ಕೆ ಕರೆದುಕೊಂಡು ಬಂದಿದ್ದಾಗಿ ಯುವಕ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Write A Comment