ಕನ್ನಡ ವಾರ್ತೆಗಳು

ಕಣಚೂರು ಆಸ್ಪತ್ರೆಯಲ್ಲಿ ಓಣಂ ಹಬ್ಬ ಆಚರಣೆ

Pinterest LinkedIn Tumblr

Kanachur_onam_photo

ಮಂಗಳೂರು,ಆಗಸ್ಟ್.29 : ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಓಣಂ ಹಬ್ಬ ಆಚರಿಸಲಾಯಿತು.

ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ ಮೋನು, ಕಣಚೂರು ಆಸ್ಪತ್ರೆಯ ಆಡಳಿತ ಮತ್ತು ಹಣಕಾಸು ನಿರ್ದೇಶಕ ಅಬ್ದುಲ್ ರೆಹಮಾನ್, ಡೀನ್ ಡಾ.ಖಾಜಾ ನಾಸೀರುದ್ದೀನ್, ಆರ್‌ಎಂಒ ಡಾ.ರೋಹನ್, ವೈದ್ಯಕೀಯ ಮೇಲ್ವಿಚಾರಕ ಡಾ.ದೇವಿ ಪ್ರಸಾದ್, ನರ್ಸಿಂಗ್ ಮೇಲ್ವಿಚಾರಕಿ ಎಸ್.ಕೆ ಜೋಸ್, ಪಿ‌ಆರ್‌ಒ ಶುಭಕರ್ ಅಂಚನ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಓಣಂ ಆಚರಣೆಯಲ್ಲಿ ಪಾಲ್ಗೊಂಡರು.

Write A Comment