ಮಂಗಳೂರು,ಆಗಸ್ಟ್.14: ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ದೇರಳಕಟ್ಟೆಯ ಮೀಡಿಯಾ ಮಾರ್ಕ್ ವತಿಯಿಂದ ಭಾನುವಾರ ಸನ್ಮನಿಸಲಾಯಿತು.
ಬೆಳ್ಮ ಗ್ರಾಮ ಪಂಚಾಯಿತಿ ಸದಸ್ಯ ಕಬೀರ್ ಡಿ., ಪತ್ರಕರ್ತ ಹಂಝ ಮಲಾರ್, ಬಶೀರ್ ಕಲ್ಕಟ್ಟ, ಆರಿಫ್ ಕಲ್ಕಟ್ಟ, ಬಶೀರ್ ಕಿನ್ಯ, ಅಬ್ಬಾಸ್ ಕಿನ್ಯ, ಜೆಡಿಎಸ್ ಮುಖಂಡ ಅಜೀಝ್ ಮಲಾರ್, ಉಸ್ಮಾನ್ ಅಕ್ಸಾ, ಮೂಸಾ ಕಲೀಂ ಹಾಗೂ ಸಫ್ವಾನ್ ಕಲ್ಕಟ್ಟ ಉಪಸ್ಥಿತರಿದ್ದರು.