ಕನ್ನಡ ವಾರ್ತೆಗಳು

`ಫೆಡರೇಶನ್ ಕಪ್-ರಾಷ್ಟ್ರೀಯ ಕ್ರೀಡಾಕೂಟ’ಕ್ಕೆ ರಾಜ್ಯ ಸರಕಾರದಿಂದ ರೂ.50 ಲಕ್ಷ ಚೆಕ್ ಹಸ್ತಾಂತರ

Pinterest LinkedIn Tumblr

Krida_kuta_Cheq_1

ಮಂಗಳೂರು : ಅಖಿಲ ಭಾರತ ಅಥ್ಲೆಟಿಕ್ ಫೆಡರೇಶನ್ ವತಿಯಿಂದ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಸಹಭಾಗಿತ್ವ ಹಾಗೂ ದ.ಕ. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ದ.ಕ. ಜಿಲ್ಲಾಡಳಿತದ ಆತಿಥ್ಯದೊಂದಿಗೆ ನಡೆಯಲಿರುವ `ಫೆಡರೇಶನ್ ಕಪ್-ರಾಷ್ಟ್ರೀಯ ಕ್ರೀಡಾಕೂಟ’ಕ್ಕೆ ಕರ್ನಾಟಕ ರಾಜ್ಯ ಸರಕಾರವು 50ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿದೆ.

Krida_kuta_Cheq_2 Krida_kuta_Cheq_3 Krida_kuta_Cheq_4 Krida_kuta_Cheq_5

ಅದರ ಚೆಕ್‍ನ್ನು ರಾಜ್ಯ ಕ್ರೀಡಾ ಸಚಿವರಾದ ಶ್ರೀ ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈ ಅವರು ದಕ್ಷಿಣಕನ್ನಡ ಜಿಲ್ಲಾಕಾರಿ ಶ್ರೀ ಎ. ಬಿ. ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದರು.

Write A Comment