ಮಂಗಳೂರು,ಮಾರ್ಚ್.12 : ಉಡುಪಿ ಜಿಲ್ಲೆಯ ಕೊಲ್ಲೂರಿನಿಂದ ತಿರುವನಂತಪುರಂಗೆ ಶ್ರೀ ಶಕ್ತಿ ಶಾಂತಾನಂದ ಮಹರ್ಷಿ ನೇತೃತ್ವದಲ್ಲಿ ತೆರಳುತ್ತಿರುವ ಶ್ರೀ ರಾಮನವಮಿ ರಥ ಯಾತ್ರೆಗೆ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಂಗಳವಾರ ಸ್ವಾಗತಿಸಲಾಯಿತು.
ಹಿಂದೂ ಸಂಘಟನೆಯ ಸತ್ಯಜಿತ್ ಸುರತ್ಕಲ್, ನವೀನ್ ರಾಜ್ ಬಪ್ಪನಾಡು, ಶೈಲೇಶ್ ಕುಮಾರ್, ವಿಠಲ ಕೆ.ಎಸ್.ರಾವ್ ನಗರ ಇನ್ನಿತರರು ಹಾಜರಿದ್ದರು.
ನರೇಂದ್ರ ಕೆರೆಕಾಡು_