ಕನ್ನಡ ವಾರ್ತೆಗಳು

ಕರಾವಳಿಯಲ್ಲಿ ಹೋಳಿ ಹಬ್ಬದ ಸಂಭ್ರಮ

Pinterest LinkedIn Tumblr

holi_mang_mar7_1

ಮಂಗಳೂರು,ಮಾರ್ಚ್.07 : ಕರಾವಳಿಯಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಹುತೇಕ ಯುವಜನತೆ, ವಿದ್ಯಾರ್ಥಿಗಳು ಪರಸ್ಪರ ಬಣ್ಣ ಹಚ್ಚಿ ಕೊಂಡು, ಬಣ್ಣ ಎರಚಿಕೊಂಡು ಓಕುಳಿಯಲ್ಲಿ ಮಿಂದೆದ್ದು ಖುಷಿಗೊಂಡರು.

holi_mang_mar7_3 holi_mang_mar7_2 holi_mang_mar7_4 holi_mang_mar7_7 holi_mang_mar7_5 holi_mang_mar7_6

ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು. ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಮಾರ್ಬಲ್ ಕಾರ್ಮಿಕರಿಂದ ಶುಕ್ರವಾರ ಹೋಲಿ ಹಬ್ಬ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.

Write A Comment