ಕನ್ನಡ ವಾರ್ತೆಗಳು

ವಿರಾಟ್ ಹಿಂದೂ ಸಮಾಜೋತ್ಸವ ಪ್ರಯುಕ್ತ ಆಕರ್ಷಕ ಶೋಭಾ ಯಾತ್ರೆ : ಮಂಗಳೂರು ನಗರ ಸಂಪೂರ್ಣ ಕೆಸರಿಮಯ

Pinterest LinkedIn Tumblr

Samajotsava_Prosetion_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು,ಮಾ.1 : ವಿಶ್ವ ಹಿಂದೂ ಪರಿಷತ್ ಸಂಘಟನೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಹಿಂದೂ ಸಮಾವೇಶ ಅಂಗವಾಗಿ ರವಿವಾರ ಮಧ್ಯಾಹ್ನ ನಗರದ ಅಂಬೇಡ್ಕರ್‌ (ಜ್ಯೋತಿ) ವೃತ್ತದಿಂದ ಕೇಂದ್ರ ಮೈದಾನಿಗೆ ಆಕರ್ಷಕ ಶೋಭಾ ಯಾತ್ರೆ ನಡೆಯಿತು.

Samajotsava_Prosetion_6

Samajotsava_Prosetion_3 Samajotsava_Prosetion_4 Samajotsava_Prosetion_6 Samajotsava_Prosetion_8 Samajotsava_Prosetion_9 Samajotsava_Prosetion_10 Samajotsava_Prosetion_12 Samajotsava_Prosetion_14 Samajotsava_Prosetion_20 Samajotsava_Prosetion_21 Samajotsava_Prosetion_22 Samajotsava_Prosetion_23 Samajotsava_Prosetion_24 Samajotsava_Prosetion_26 Samajotsava_Prosetion_27 Samajotsava_Prosetion_28 Samajotsava_Prosetion_29 Samajotsava_Prosetion_30 Samajotsava_Prosetion_31 Samajotsava_Prosetion_32 Samajotsava_Prosetion_33 Samajotsava_Prosetion_34 Samajotsava_Prosetion_35 Samajotsava_Prosetion_37 Samajotsava_Prosetion_38 Samajotsava_Prosetion_39 Samajotsava_Prosetion_41 Samajotsava_Prosetion_42 Samajotsava_Prosetion_45 Samajotsava_Prosetion_46 Samajotsava_Prosetion_47 Samajotsava_Prosetion_48 Samajotsava_Prosetion_50 Samajotsava_Prosetion_51 Samajotsava_Prosetion_52 Samajotsava_Prosetion_53 Samajotsava_Prosetion_55 Samajotsava_Prosetion_56 Samajotsava_Prosetion_57 Samajotsava_Prosetion_58 Samajotsava_Prosetion_60 Samajotsava_Prosetion_61 Samajotsava_Prosetion_62 Samajotsava_Prosetion_63 Samajotsava_Prosetion_65 Samajotsava_Prosetion_66 Samajotsava_Prosetion_67 Samajotsava_Prosetion_68 Samajotsava_Prosetion_69 Samajotsava_Prosetion_70 Samajotsava_Prosetion_71 Samajotsava_Prosetion_73 Samajotsava_Prosetion_74 Samajotsava_Prosetion_75

ಹಿಂದೂ ಸಮಾಜೋತ್ಸವ ಸಮಿತಿ ಗೌರವ ಅಧ್ಯಕ್ಷ ಎಸ್.ಗಣೇಶ್ ರಾವ್ ಹಾಗೂ ಅಧ್ಯಕ್ಷ ವಿಜಯ ವಿಠಲನಾಥ ಶೆಟ್ಟಿ ಅವರು ಆಕರ್ಷಕ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಹಿಂದೂ ಸಮಾಜೋತ್ಸವ ಸಮಿತಿಯ ಪದಾಧಿಕಾರಿಗಳು, ವಿಶ್ವ ಹಿಂದೂ ಪರಿಷತ್‌ನ ಮುಖಂಡ ಎಂ.ಬಿ ಪುರಾಣಿಕ್, ಬಜರಂಗದಳದ ಸಂಚಾಲಕ ಶರಣ್ ಪಂಪವೆಲ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಮಠಾಧೀಶರು ಮೆರವಣಿಗೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.

ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಸ್ತಬ್ದ ಚಿತ್ರ ವಾಹನಗಳು, ಚೆಂಡೆ ವಾದನ, ಭಜನಾ ತಂಡಗಳು, ಸಾಂಸ್ಕೃತಿಕ ಮತ್ತು ರಾಷ್ಟ್ರ ಪ್ರೇಮವನ್ನು ಬಿಂಬಿಸುವ ವೇಷ ಭೂಷಣಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಹೆಚ್ಚಿನ ಚಿತ್ರ ನಿರೀಕ್ಷಿಸಿ…

Write A Comment