ಕರಾವಳಿ

ವೆಲೆನ್ಸಿಯಾ ವಾರ್ಡ್‌ನ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಮಾಜಿ ಶಾಸಕ ಜೆ.ಆರ್.ಲೋಬೋ

Pinterest LinkedIn Tumblr

ಮಂಗಳೂರು : ನಗರದ ವೆಲೆನ್ಸಿಯಾ ವಾರ್ಡ್ ವ್ಯಾಪ್ತಿಯ ಉಜ್ಜೋಡಿ ಮುಗಿಲಗುಡ್ಡೆಯಲ್ಲಿ ಕೋವಿಡ್ ಲಾಕ್ ಡೌನ್ ನಿಂದಾಗಿ ತೊಂದರೆ ಒಳಗಾದ ನಿವಾಸಿಗಳಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ ಆರ್. ಲೋಬೊ ರವರು ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಹೊನ್ನಯ್ಯ, ಟಿ. ಕೆ. ಸುಧೀರ್, ಅಶಿತ್ ಪಿರೇರಾ, ನೀvರಜ್ ಪಾಲ್, ಹೇಮಂತ್ ಗರೋಡಿ, ದುರ್ಗಾಪ್ರಸಾದ್, ಉದಯ ಕುಂದರ್, ಮಿಲಾಜ್ ಅತ್ತಾವರ, ಆಸೀಫ್ ಜೆಪ್ಪು, ರಮಾನಂದ ಪೂಜಾರಿ, ಅಬ್ಬಾಸ್, ಸವಾನ್ ಎಸ್. ಕೆ., ಶಾನ್ ಡಿಸೋಜಾ, ಲಕ್ಷ್ಮಣ ಶೆಟ್ಟಿ, ಅಶೋಕ್, ಯೋಗೀಶ್ ನಾಯಕ್, ಸಾಜಿದ್ ಮೊದಲಾದವರು ಉಪಸ್ಥಿತರಿದ್ದರು.

Comments are closed.