
ಮಂಗಳೂರು : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಇದರ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯ ಪದವು ಪಶ್ಚಿಮ 21 ನೇ ವಾರ್ಡ್‌ನ ಪ್ರಾಥಮಿಕ ಆರೋಗ್ಯ ಕೇಂದ್ರ ದ ಸಿಬ್ಬಂದಿಗಳಿಗೆ ಪಡಿತರ ಕಿಟ್ ಕೊಡುವ ಮೂಲಕ ಕಾರ್ಯಕ್ರಮ ನಡೆಯಿತು .
ಹಾಗೂ ಪ್ರತಿ ಬೂತ್ ಮಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಾದ ಮೋನಪ್ಪ ಭಂಡಾರಿ,ಮಹಾನಗರ ಪಾಲಿಕೆಯ ಸದಸ್ಯೆ ವನಿತಾ ಪ್ರಸಾದ್ ,ಪುರುಷೋತ್ತಮ್ ಭಟ್,ಅಜಯ್ ಕುಮಾರ್ ,ಮಂಗಳ ಆಚಾರ್ಯ,ಫೆಡ್ರಿಕ್, ಎಚ್ ಕೆ ಪುರುಷೋತ್ತಮ್ ,ವಿನಯಶೆಟ್ಟಿ ವಿಜಯ್ ಕೊಡಂಗೆ ,ಅಶೋಕ್ ನಾಯಕ್,ಗೋಪಾಲ್,ಯತೀಶ್, ರವಿಚಂದ್ರ, ಶುಭಕರ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.