
ಮಂಗಳೂರು ಮೇ 28 : ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮೇ 29ರಂದು ಕೋವ್ಯಾಕ್ಸಿನ್ 2ನೇ ಡೋಸನ್ನು Message (SMS) ಮತ್ತು ದೂರವಾಣಿ ಕರೆ ಬಂದ ಫಲಾನುಭವಿಗಳಿಗೆ ಮಾತ್ರ ನೀಡುವುದನ್ನು ಮುಂದುವರಿಸಲಾಗಿದೆ.
18 ರಿಂದ 44 ವರ್ಷದೊಳಗಿನ ಆದ್ಯತಾ ಗುಂಪಿನ ಫಲಾನುಭವಿಗಳಿಗೆ Work Site (ಕೆಲಸದ ಸ್ಥಳ) ನಲ್ಲಿ ಲಸಿಕಾಕರಣ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.