ಮುಂಬೈ

ಈ ಸಮುದಾಯದಲ್ಲಿ ಮದುವೆ ನಂತರದಲ್ಲಿ ಕನ್ಯ”ತ್ವ ಪರೀಕ್ಷೆ!: ಬೆಡ್​ಶೀಟ್​ನಲ್ಲಿ ರ”ಕ್ತವಿದ್ದರೆ ಆಕೆ ಕನ್ಯೆ

Pinterest LinkedIn Tumblr


ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿರುವ ಕಂಜಾರ್​ ಭತ್​ ಎಂಬ ಸಮುದಾಯದಲ್ಲಿ ಮದುವೆ ನಂತರದಲ್ಲಿ ಕ”ನ್ಯತ್ವ ಪರೀಕ್ಷೆ ಮಾಡುತ್ತಾರೆ! ಅದು ಹೇಗೆ ಎಂಬುದನ್ನು ಕೇಳಿದ್ರೆ ನೀವು ಶಾಕ್​ ಆಗ್ತೀರಾ.

ಮದುವೆ ಮಾಡಿಕೊಟ್ಟ ನಂತರದಲ್ಲಿ ಗಂಡು ಹೆಣ್ಣನ್ನು ಅಲಂಕರಿಸಿದ ಕೋ”ಣೆಯಲ್ಲಿ ಬಿಡಲಾಗುತ್ತದೆ. ಗಂಡು ಹೆಣ್ಣು ಮಲಗುವ ಮಂಚಕ್ಕೆ ಬಿಳಿಯ ಬಣ್ಣದ ಹೊದಿಕೆಯನ್ನು ಹೊದಿಸಲಾಗುತ್ತದೆ. ಗಂಡು-ಹೆಣ್ಣನ್ನು ಕೋಣೆಯ ಹೊರಗಿಟ್ಟು ಕುಟುಂಬದವರು ಹಾಗೂ ನೆಂಟರು ಕೊಠಡಿ ಹೊರಗೆ ಕಾಯುತ್ತಾರೆ.

ಮುಂಜಾನೆ ಬಾಗಿಲು ತೆಗೆಯುತ್ತಿದ್ದಂತೆ ಎಲ್ಲರೂ ಒಳ ಹೋಗಿ ಹಾಸಿರುವ ಬೆ”ಡ್​ಶೀ”ಟ್​ ನೋಡುತ್ತಾರೆ. ಬೆಡ್​ಶೀಟ್​ನಲ್ಲಿ ರ”ಕ್ತವಿದ್ದರೆ ಆಕೆ ಕನ್ಯೆ ಆಗಿದ್ದಳು ಎಂದರ್ಥವಂತೆ. ಒಂದೊಮ್ಮೆ ಬೆ”ಡ್​ಶೀ”ಟ್​ ಮೇಲೆ ರ”ಕ್ತ ಇಲ್ಲದಿದ್ದಲ್ಲಿ ಕುಟುಂಬದವರು ಆಕೆಗೆ ಕಿ”ರು”ಕುಳ ನೀಡುತ್ತಾರಂತೆ.

ಈ ಸಂಪ್ರದಾಯಕ್ಕೆ ಭಾರೀ ವಿರೋ”ಧ ವ್ಯಕ್ತವಾಗುತ್ತಿದೆ. ಚಂದ್ರನ ಮೇಲೆ ಕಾಲಿಟ್ಟು ಬಂದರೂ ಇಂಥ ಸಂಪ್ರದಾಯಗಳು ಹಾಗೆಯೇ ಉಳಿದುಕೊಂಡಿರುವುದು ಬೇಸರದ ಸಂಗತಿ.

Comments are closed.