ಮನೋರಂಜನೆ

ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿ ಸುದ್ದಿಯಾದ ನಟಿ ! ವೀಡಿಯೊ ಸಖತ್ ಟ್ರೋಲ್…

Pinterest LinkedIn Tumblr

ಮುಂಬೈ: ಹುಟ್ಟುಹಬ್ಬದ ಸಂಭ್ರಮದ ಆಚರಣೆ ಸೆಲೆಬ್ರೆಟಿಗಳು ನಾನಾ ರೀತಿಯಲ್ಲಿ ಆಚರಿಸಿ ಕಾಲಘಟ್ಟದಲ್ಲಿ ಇಲ್ಲೊಬ್ಬಳು ನಟಿ ಆಚರಣೆ ವೇಳೆ ಕತ್ತರಿಸಿದ ಕೇಕ್ ಈಗ ಬಹುದೊಡ್ಡ ಎಡೆಮಾಡಿಕೊಟ್ಟಿದೆ.

ಕಿರುತೆರೆಯ ನಟಿಯೊಬ್ಬಳು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿರುವ ವಿಡಿಯೋ ಶೇರ್ ಮಾಡಿದ್ದು ಈ ವಿಡಿಯೋ ಕಂಡ ಅಭಿಮಾನಿಗಳು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ . ಇದೇ ಈಗ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.

ಕಿರುತೆರೆ ನಟಿ ನಿಯಾ ಶರ್ಮಾ ಅವರು 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ರೀತಿಯ ಕೇಕ್ ಕತ್ತರಿಸಿ, ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.

https://www.instagram.com/p/CFQCIXylRT_/?utm_source=ig_embed

ನಿಯಾ ಶರ್ಮಾಗೆ ಗೆಳೆಯನೋ ಅಥವಾ ಅಭಿಮಾನಿಯೊ ಈ ರೀತಿಯ ಕೇಕ್ ಅನ್ನು ಕತ್ತರಿಸುವಂತೆ ಸೂಚಿಸಿದ್ದಾರೆ. ಈ ಕೇಕ್ ಅನ್ನು ಕಂಡ ನಿಯಾ ಮೊದಲಿಗೆ ಅಸಮ್ಮತಿ ವ್ಯಕ್ತಪಡಿಸಿದರು ನಂತರ ಕೇಕ್ ಕತ್ತರಿಸಿದ್ದಾರೆ.

ಸುಮ್ಮನಿದ್ದಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ನಿಯಾ ಈ ಕೇಕ್ ಅನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದು ಅವರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಹೌದು ಅಭಿಮಾನಿಗಳು ಗರಂ ಆಗಿ ಟ್ವೀಟ್ ಮಾಡುತ್ತಿದ್ದಾರೆ.

ಸೆಲೆಬ್ರೆಟಿಗಳು ಈ ರೀತಿಯ ಹುಟ್ಟುಹಬ್ಬ ಆಚರಣೆ ಮಾಡಿ ಪ್ರಚಾರಗಿಟ್ಟಿಸಿಕೊಳ್ಳುವುದು ಮೊದಲಲ್ಲ….

Comments are closed.