
ಮಂಗಳೂರು : ಬೊಕ್ಕಪಟ್ಣ ಬೆಂಗ್ರೆ ಫೆರಿ ರಸ್ತೆಯ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ, ಸ್ಥಳೀಯ ಮನಪಾ ಸದಸ್ಯೆ ಸುನೀತ, ಪಾಲಿಕೆ ಸ್ಥಾಯಿ ಸಮಿತಿ ಅದ್ಯಕ್ಷರಾದ ಪೂರ್ಣಿಮಾ, ಜಗದೀಶ್ ಶೆಟ್ಟಿ ಬೋಳೂರು, ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ವಸಂತ್ ಜೆ ಪೂಜಾರಿ, ಅರವಿಂದ್ ಬೆಂಗ್ರೆ, ವರದರಾಜ್, ದಯಾನಂದ, ಪುಷ್ಪರಾಜ್, ಶೇಖರ್,ಏಕನಾಥ್, ನವೀನ್, ರವಿರಾಜ್, ಧನುಷ್, ಮಿಲನ್, ಪ್ರೀತಮ್, ಶಿವರಾಜ, ಅಜಯ್, ದೀಪಾ, ಗೀತಾ, ಶರ್ಮಿಳಾ, ಅಮ್ಮಣಿ, ಸುನಂದಾ, ಅಕ್ಷಯ್ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು
Comments are closed.