
ಯಾರಿಗೂ ಕೂಡ ಗೊತ್ತಿಲ್ಲದಂತಹ ಈ ಒಂದು ಟ್ರೆಕ್ ನಿಜಕ್ಕೂ ನಿಮಗೆ ಇಷ್ಟವಾಗುತ್ತದೆ. ಹಾಗಾದರೆ ಆ ಟ್ರಿಕ್ ಯಾವುದು ಅನ್ನುವುದನ್ನು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ನಿಜಕ್ಕೂ ಇದೊಂದು ನಿಮಗೆ ಬೇಕಾಗಿರುವಂತಹ ಟ್ರಿಕ್ ಆಗಿದ್ದು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ನಿಮ್ಮ ಗೆಳೆಯರಿಗೂ ಕೂಡಾ ತಪ್ಪದೇ ಶೇರ್ ಮಾಡಿ ಸ್ನೇಹಿತರೇ.
ಎಲ್ಲರೂ ಕೂಡ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಸಿಯೇ ಬಳಸುತ್ತಾರೆ. ಸ್ಮಾರ್ಟ್ ಫೋನ್ ಬಳಸುವಾಗ ವಾಟ್ಸಾಪ್ ಮೆಸೆಂಜರ್ ಅನ್ನು ಬಳಸುತ್ತಾರೆ. ವಾಟ್ಸ್ಆಪ್ ಮೆಸೆಂಜರ್ನಿಂದ ಸಾಕಷ್ಟು ಸಹಾಯವೂ ಕೂಡ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಫ್ಯೂಚರ್ ಆ್ಯಡ್ ಆಗಿದೆ ವಾಟ್ಸಾಪ್ ನಲ್ಲಿ ಅದೇನೆಂದರೆ ವಾಟ್ಸಾಪ್ ಮುಖಾಂತರ ದುಡ್ಡನ್ನು ಸೆಂಡ್ ಮಾಡಬಹುದಾದಂತಹ ಒಂದು ಹೊಸ ಫೀಚರ್ ಬಂದಿದೆ. ವಾಟ್ಸಪ್ ನಿಂದ ನೀವು ಎಷ್ಟೇ ದೂರವಿರುವವರಿಗೆ ಕೂಡ ವಿಡಿಯೋ ಕಾಲ್ ಮಾಡಬಹುದು. ಇದರಿಂದ ಅವರು ನಮ್ಮಿಂದ ದೂರ ಇದ್ದಾರೆ ಅನ್ನೋ ಒಂದು ಭಾವನೆಯೂ ಕೂಡ ಬರುವುದಿಲ್ಲ.
ಹಾಗಾದರೆ ನಾನು ಈಗಾಗಲೇ ನಿಮಗೆ ತಿಳಿಸಿದಂತಹ ಉಪಯುಕ್ತ ಟ್ರಿಕ್ ಏನು ಅಂದರೆ ನೀವು ವಾಟ್ಸಪ್ ಬಳಸುತ್ತಿದ್ದೀರಿ. ವಾಟ್ಸಪ್ ನಲ್ಲಿ ಪ್ರೊಫೈಲ್ ಫೋಟೋವನ್ನು ಹಾಕಿರುತ್ತಾರೆ. ಆ ಒಂದು ಪ್ರೊಫೈಲ್ ಫೋಟೋವನ್ನು ಯಾರು ನೋಡಿರುತ್ತಾರೆ, ನೋಡಿರುವುದಿಲ್ಲ ಅನ್ನೋ ಒಂದು ಫ್ಯೂಚರ್ ಮಾತ್ರ ವಾಟ್ಸಪ್ ನಲ್ಲಿ ಇಲ್ಲ. ಆದರೆ ಈ ಒಂದು ಅಪ್ಲಿಕೇಷನ್ ನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡುವ ಮುಖಾಂತರ ನಿಮ್ಮ ಪ್ರೊಫೈಲ್ ಫೋಟೋವನ್ನು ಯಾರೆಲ್ಲಾ ನೋಡಿದ್ದಾರೆ, ಎಷ್ಟು ಬಾರಿ ನೋಡಿದ್ದಾರೆ ಅನ್ನುವುದನ್ನು ಕ್ಲಿಯರ್ ಆಗಿ ತಿಳಿಸಿಕೊಡುತ್ತದೆ.
ಆದರೆ ನೀವು ಈ ಒಂದು ಅಪ್ಲಿಕೇಷನ್ ಅನ್ನು ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ನಾವು ಈ ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ಕೆಳಗೆ ಡಿಸ್ಕ್ರಿಪ್ಷನ್ ನಲ್ಲಿ ಲಿಂಕ್ ಇರುತ್ತದೆ ಅದರ ಸಹಾಯದಿಂದ ನೀವು ಈ ಒಂದು ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಲಿಂಕ್ ನ ಸಹಾಯದಿಂದ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ನೀವು ಸಾಕಷ್ಟು ಸ್ಟೆಪ್ಸ್ ಗಳನ್ನು ಫಾಲೋ ಮಾಡಬೇಕಾಗುತ್ತದೆ. ಅದು ಲಿಂಕ್ ಮೇಲೆ ಟ್ಯಾಪ್ ಮಾಡಿ ನಂತರ ನೀವು ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ವೆರಿಫೈ ಅನ್ನೋ ಒಂದು ಆಪ್ಷನ್ ಇರುತ್ತದೆ. ನಂತರ ವೆರಿಫೈ ಮಾಡಿ ನೆಕ್ಸ್ಟ್ ಸ್ಟೆಪ್ಪಿಗೆ ಹೋದ ಮೇಲೆ ಓಪನ್ ಅನ್ನೋ ಒಂದು ಆಪ್ಷನ್ ಬರುತ್ತದೆ. ಅಲ್ಲಿಗೆ ಅಪ್ಪನನ್ನು ಒಂದು ಆಪ್ಷನ್ ಕ್ಲಿಕ್ ಮಾಡಿ ನಂತರ ಮತ್ತೊಂದು ಲಿಂಕ್ ಸಿಗುತ್ತದೆ ಆ ಲಿಂಕ್ನ ಮುಖಾಂತರ ಈ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡ ನಂತರ ನೀವು ಕೆಲವೊಂದು ಪರ್ಮಿಶನ್ ಗಳಿಗೆ ಎನೇಬಲ್ ಮಾಡಬೇಕಾಗುತ್ತದೆ ನಂತರ ನಿಮ್ಮ ಕಾಂಟಾಕ್ಟ್ಸ್ ಗಳಿಗೆ ಮಾತ್ರ ಪರ್ಮಿಷನ್ ಅನ್ನು ಎನೇಬಲ್ ಮಾಡಿ ಈ ರೀತಿ ಮಾಡುವುದರಿಂದ ನಿಮ್ಮ ಫೋನ್ ಸೇಫ್ ಆಗಿ ಇರುತ್ತದೆ.
ಕೆಲವರು ಯೋಚಿಸುತ್ತಾರೆ ಪ್ಲೇಸ್ಟೋರ್ನಲ್ಲಿ ಸಿಗದಂತಹ ಅಪ್ಲಿಕೇಷನ್ ಗಳು ಮೊಬೈಲ್ ಹ್ಯಾಕ್ ಮಾಡುವಂತಹ ಸಾಧ್ಯತೆ ಹೆಚ್ಚಿರುತ್ತದೆ ಅಂತ.ಬಆದರೆ ಈ ಒಂದು ಅಪ್ಲಿಕೇಷನ್ ಬಳಸುವುದರಿಂದ ನಿಮ್ಮ ಮೊಬೈಲ್ ಯಾವುದೇ ಕಾರಣಕ್ಕೂ ಹ್ಯಾಕ್ ಆಗುವುದಿಲ್ಲ .
Comments are closed.