ಮುಂಬೈ

ಏರ್‌ಟೆಲ್‌ ಕರೆ ದರಗಳೂ ಏರಿಕೆ

Pinterest LinkedIn Tumblr


ಮುಂಬಯಿ: ವೊಡಾಫೋನ್‌, ಐಡಿಯಾ ಟೆಲಿಕಾಂ ಗ್ರೂಪ್‌ ಕರೆ ದರಗಳನ್ನು ಏರಿಸಿದ ಬೆನ್ನಲ್ಲೇ ಡಿ.3ರಿಂದ ತಾನೂ ಕರೆ ದರಗಳನ್ನು ಏರಿಸುವುದಾಗಿ ಭಾರ್ತಿ ಏರ್‌ಟೆಲ್‌ ಹೇಳಿದೆ.

ಪ್ಲ್ಯಾನ್‌ಗಳಲ್ಲಿ ಶೇ.42ರಷ್ಟು ದರ ಏರಿಕೆಯಾಗಲಿದೆ ಎಂದು ಅದು ಹೇಳಿದೆ. ಕರೆ ಮತ್ತು ಡಾಟಾ ದರಗಳಲ್ಲಿ 50 ಪೈಸೆಯಿಂದ 2.85 ರೂ.ವರೆಗೆ ಏರಿಕೆಯಾಗಲಿದೆ. ಇದೇ ವೇಳೆ ಅನ್‌ಲಿಮಿಟೆಡ್‌ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಅದು ಹೇಳಿಕೊಂಡಿದೆ. ಹೊಸ ದರ ಡಿ.3ರಿಂದ ಅನ್ವಯವಾಗಲಿದೆ.

Comments are closed.