
ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಪುತ್ರಿ ನಟಿ ಶ್ರುತಿ ಹಾಸನ್ ಸಿನಿಮಾ ವಿಚಾರಕ್ಕಿಂತ ಹೆಚ್ಚು ಖಾಸಗಿ ವಿಷಯಕ್ಕೆ ಸುದ್ದಿಯಾಗುತ್ತಿದ್ದರು. ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಡಿಮೆಯಾಗಿತ್ತು.ಅದರೆ ಇತ್ತೀಚಿಗೆ ಬೋಲ್ಡ್ಲುಕ್ ಫೋಟೋ ಶೂಟ್ ನಲ್ಲಿ ಬ್ಯುಸಿಯಾಗಿದ್ದು ಈ ಪೋಟೋ ಈಗ ಸಖತ್ ವೈರಲ್ ಆಗಿದೆ.
ಇನ್ನು ನಟ ರವಿತೇಜ ಅವರೊಂದಿಗೆ ತೆಲುಗಿನ ಹೊಸ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಟಾಲಿವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಇನ್ನು ಶ್ರುತಿಯ ಬೋಲ್ಡ್ಲುಕ್ ಫೋಟೋಗಳು ಹೇಗಿವೆ ಗೊತ್ತಾ? ನೀವೆ ನೋಡಿ !
Comments are closed.