
ಇಂಗ್ಲೆಂಡ್: ಐಸಿಸಿ ಕ್ರಿಕೆಟ್ ವಿಶ್ವಕಪ್ 2019, ಪಾಕಿಸ್ತಾನ ತಂಡವು ಟೀ ಇಂಡಿಯಾ ಮುಂದೆ ಸೋತು ಸುಣ್ಣವಾಗಿತ್ತು. ಭಾರತಕ್ಕೆ ಬದ್ಧವೈರಿ ಮಣಿಸಿದ ಸಂಭ್ರಮವಾದರೆ ಪಾಕಿಸ್ತಾನಕ್ಕೆ ನಡುಕು ಉಂಟಾಗಿದ್ದು ಸುಳ್ಳಾಲ್ಲ ಏಕೆಂದರೆ ಪಂದ್ಯ ಸೋಲುತ್ತಿದ್ದಂತೆ ಪಾಕ್ ನೆಟ್ಟಿಗರು ತಮ್ಮ ಆಟಗಾರರ ವಿರುದ್ಧ ರೊಚ್ಚಿಗೆದ್ದರು.
ಸದ್ಯ ಈ ವಿಷಯ ಹಳೆದು ಆದರೆ ಪಾಕಿಸ್ತಾನ ಕೋಚ್ ಮಿಕ್ಕಿ ಆರ್ಥರ್ ಈಗ ಹೇಳಿರುವ ಮಾತು ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ. ಹೌದು, ಭಾರತ ತಂಡ ಪಾಕಿಸ್ತಾನವನ್ನು 89ರನ್ಗಳಿಂದ(D/L) ಸೋಲಿಸಿತ್ತು. ಈ ವೇಳೆ ಪಾಕ್ ತಂಡದ ವಿರುದ್ಧ ಟೀಕೆಗಳು ದೊಡ್ಡ ಸದ್ದು ಮಾಡಿತ್ತು. ಇದು ಪಾಕಿಸ್ತಾನಕ್ಕೆ ಭಯ ಹುಟ್ಟಿಸಿತ್ತು.
ಇನ್ನು ಮಿಕ್ಕಿ ಆರ್ಥರ್ ಬೇರೆ ಟೀಂ ಇಂಡಿಯಾ ವಿರುದ್ಧ ಸೋತ ಮೇಲೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ ಎಂದು ದಕ್ಷಿಣ ಆಫ್ರಿಕಾ ಪಂದ್ಯ ಆಡುವ ಮುನ್ನ ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾರೆ.
ಅಲ್ಲದೇ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಾಕಿಸ್ತಾನ ಗೆದ್ದು ಬೀಗಿದ್ದು ಸೆಮೀ ಫೈಲ್ ಪ್ರವೇಶವನ್ನು ಜೀವಂತವಾಗಿಸಿಕೊಂಡಿದೆ.
Comments are closed.