ಕರಾವಳಿ

ಗಣೇಶ ವಿಸರ್ಜನೆ ವೇಳೆ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್

Pinterest LinkedIn Tumblr


ಕಾರವಾರ ನಗರದ ಸುಭಾಷ್ ವೃತ್ತದಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಹುಮ್ಮಸ್ಸಿನಿಂದ ನರ್ತಿಸುತ್ತಿದ್ದ ಯುವಕ ಯುವತಿಯರೊಂದಿಗೆ ಹೆಜ್ಜೆಹಾಕಿದ್ದು ಗಮನ‌ ಸೆಳೆಯಿತು.

Comments are closed.