ಬೆಂಗಳೂರು: 2018 ವಿಧಾನಸಭಾ ಚುನಾವಣೆ ಮುಗಿದಿದೆ. ತಮ್ಮ ಶೂಟಿಂಗ್ ಮೊದಲಾದವುಗಳ ನಡುವೆಯೂ ಚಂದನವನದ (ಸ್ಯಾಂಡಲ್‌ವುಡ್) ತಾರೆಯರು ಬಿಡುವು ಮಾಡಿಕೊಂಡು ಮತ ಚಲಾಯಿಸಿ ತಮ್ಮ ಅಭಿಮಾನಿಗಳಿಗೆ ಮಾದರಿಯಾದರು.
ನಟ ಡಾ. ಶಿವರಾಜ್ ಕುಮಾರ್, ಯಶ್, ರಮೇಶ್ ಅರವಿಂದ್, ಪುನೀತ್ ರಾಜಕುಮಾರ್, ಉಪೇಂದ್ರ, ಜಗ್ಗೆಶ್, ದುನಿಯಾ ವಿಜಯ್ ಸೇರಿದಂತೆ ಖ್ಯಾತ ನಟ ಹಾಗೂ ನಟಿಯರು ಮತ ಚಲಾಯಿಸಿ ಬಳಿಕ ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ. ಈ ಚಿತ್ರಗಳು ಹೀಗಿದೆ. ನೋಡಿ…

Comments are closed.