
ಹೊಸದಿಲ್ಲಿ: ತಮ್ಮ ದೇಹಸಿರಿಯಿಂದಲೇ ಹೆಚ್ಚು ಗಮನ ಸೆಳೆಯುತ್ತಿರುವ ವಿವಾದತ್ಮಾಕ ರೂಪದರ್ಶಿ ಹಾಗೂ ನಟಿ ಪೂನಂ ಪಾಂಡೆ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ ಟಾಪ್ ಟೆಸ್ ಚಿತ್ರದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿರುವುದು ವಿವಾದಕ್ಕೆ ಕಾರಣವಾಗಿದೆ.
ಕ್ರಿಕೆಟ್ನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ದ್ರಾವಿಡ್ ಅವರಿಗೆ ವಿಶ್ವ ಕ್ರಿಕೆಟ್ ವಿಶೇಷ ಗೌರವದಿಂದ ನೋಡಿಕೊಳ್ಳುತ್ತಿದೆ. ಹಾಗಿರುವಾಗ ಪೂನಂ ಇಂತಹದೊಂದು ವಿಷ್ ಟೀಕೆಗೆ ಗುರಿಯಾಗಿಸಿದೆ.
ಹ್ಯಾಪಿ ಬರ್ತ್ ಡೇ ದ್ರಾವಿಡ್ ಎಂದು ಹ್ಯಾಶ್ ಟ್ಯಾಗ್ ಬಳಸಿರುವ ಪೂನಂ ‘ನೊ ಕ್ಯಾಪ್ಷನ್’ ಎಂದು ಬರೆದುಕೊಂಡಿದ್ದಾರೆ.
Comments are closed.