
ಮಲೆಯಾಳಂ ನಟಿ ಪಾರ್ವತಿ ಓಮನ್ಕುಟ್ಟನ್ ಬಿಕಿನಿ ಫೋಟೋಶೂಟ್ ಮಾಡಿಸಿ ಕೊಂಡು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇವೆಲ್ಲ ಫುಲ್ ವೈರಲ್ ಆಗಿವೆ. ಸ್ವತಃ ಮಾಡೆಲ್ ಕೂಡ ಆಗಿರುವ ಪಾರ್ವತಿ 2008ರಲ್ಲಿ ಮಿಸ್ ವರ್ಲ್ಡ್ ಕಿರೀಟ ಧರಿಸಿದ್ದರು. ಆಮೇಲೆ ಅವರಿಗೆ ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಚಾನ್ಸ್ ಸಿಕ್ಕಿತಾದರೂ ಎಲ್ಲಿಯೂ ಅವರು ಸೆಟಲ್ ಆಗಲಿಲ್ಲ.
ತಮಿಳಿನಲ್ಲಿ ಅಜಿತ್ ಜತೆ ಬಿಲ್ಲಾ 2 ಚಿತ್ರದಲ್ಲಿ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡ ಮೇಲೆಯೂ ಅವರಿಗೆ ಅವಕಾಶಗಳು ವಿರಳವಾಗಿದ್ದವು. ಈಗ ಮತ್ತೆ ಬಿಕಿನಿ ಅವತಾರವೆತ್ತಿ ಪಡ್ಡೆಗಳಲ್ಲಿ ಕಿಚ್ಚೆಬ್ಬಿಸಿದ್ದಾರೆ.
Comments are closed.