ಕರಾವಳಿ

ಕ್ರಿಸ್‌ಮಸ್ ಪ್ರಯುಕ್ತ ವಿದ್ಯುದ್ದೀಪಗಳಿಂದ ಕಂಗೋಳಿಸುತ್ತಿರುವ ಚರ್ಚ್‌ಗಳು

Pinterest LinkedIn Tumblr

ಮಂಗಳೂರು, ಡಿಸೆಂಬರ್.25: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮಂಗಳೂರಿನ ಚರ್ಚ್‌ಗಳನ್ನು ವಿಶೇಷ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ನಗರದ ಕೆಲವೊಂದು ಮಳಿಗೆಗಳು ವಿದ್ಯುದ್ದೀಪಗಳಿಂದ ಕಂಗೋಳಿಸುತ್ತಿದೆ.

ಇದೇ ಸಂದರ್ಭದಲ್ಲಿ ಏಸು ಕ್ರಿಸ್ತನ ಜನನದ ಸಂಭ್ರಮವನ್ನು ಸೂಚಿಸುವ ಗೋದಲಿಗಳನ್ನು ವಿವಿಧ ಇಗರ್ಜಿಗಳಲ್ಲಿ ಹಾಗೂ ಕ್ರೈಸ್ತ ಭಾಂಧವರ ಮನೆಯಲ್ಲಿ ನಿರ್ಮಿಸಿ ಪೂಜಿಸಲಾಯಿತು.

Comments are closed.