ಕರಾವಳಿ

ಮಣಿಪಾಲ ಗೃಹರಕ್ಷಕ ದಳದ ಜಯಂತ್ ಜೋಗಿಗೆ ಚಿನ್ನದ ಪದಕ

Pinterest LinkedIn Tumblr

ಉಡುಪಿ: ಉಡುಪಿ ಗೃಹರಕ್ಷಕ ದಳ ಮಣಿಪಾಲ ಘಟಕದ ಜಯಂತ್ ಜೋಗಿ ಮೆ.ನಂ.123 ಇವರು ಬೆಂಗಳೂರಿನ ತರಬೇತಿ ಅಕಾಡೆಮಿಯಲ್ಲಿ ನವೆಂಬರ್ 15 ರಿಂದ ಡಿಸೆಂಬರ್ 21 ರವರೆಗೆ ನಡೆದ ಪ್ರಗತಿಪರ ಅಗ್ನಿಶಮನ ತರಬೇತಿಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ ಎಂದು ಜಿಲ್ಲಾ ಕಮಾಂಡೆಂಟ್ ಡಾ.ಕೆ. ಪ್ರಶಾಂತ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.