
ಬೆಂಗಳೂರು: ಫಸ್ಟ್ ವೈಟ್ ಕೂಡಾ ಮಾಡದ ನನ್ನ ಗಂಡ ನಪುಂಸಕನಾಗಿದ್ದಾನೆ ಎಂದು ಪತ್ನಿಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಂಪತಿಗಳು ಪರಸ್ಪರ ಪ್ರೀತಿಸಿಯೇ ವಿವಾಹವಾಗಿದ್ದರು. ಆದರೆ, ವಿವಾಹದ ಪ್ರತಿರಾತ್ರಿ ಕೂಡಾ ಯಾವುದೋ ನೆಪವೊಡ್ಡಿ ಪತಿ ನನ್ನಿಂದ ದೂರವಿರುತ್ತಿದ್ದರು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.
ಒಂದು ವೇಳೆ ನನ್ನ ಪತಿ ನನಗೆ ಮಕ್ಕಳ ಭಾಗ್ಯ ಕರುಣಿಸಿದರೆ ನನ್ನ ಫ್ಲ್ಯಾಟ್‌ನ್ನು ಆತನ ಹೆಸರಿಗೆ ಬರೆದುಕೊಡುವುದಾಗಿ ಸವಾಲ್ ಹಾಕಿದ್ದಾಳೆ.
ಮದುವೆಯಾದ ದಿನದಿಂದ ಪತಿ ನನ್ನೊಂದಿಗೆ ಫಸ್ಟ್ ನೈಟ್ ಕೂಡಾ ಮಾಡಿಲ್ಲ. ಆತನ ರಹಸ್ಯ ಬಯಲಾದ ಕೂಡಲೇ ಪತಿ ನಾಪತ್ತೆಯಾಗಿದ್ದಾನೆ ಎಂದು ಮಹಿಳೆಯೊಬ್ಬಳು ದೂರಿನಲ್ಲಿ ತಿಳಿಸಿದ್ದಾಳೆ.
Comments are closed.