ಮನೋರಂಜನೆ

ಬಾಯ್`ಫ್ರೆಂಡ್`ಗಾಗಿ ಬಾತ್ ಟಬ್`ನಲ್ಲಿ ಬೆತ್ತಲೆ ಪೋಸ್ ಕೊಟ್ಟಳಾ ಇಲಿಯಾನಾ..?

Pinterest LinkedIn Tumblr


ಮುಂಬೈ(ಜ.23): ನೀಳಕಾಯದ ಸಪೂರ ಸೊಂಟದ ನಟಿ ಇಲಿಯಾನಾ ಡಿಕ್ರೂಜ್ ಬೆತ್ತಲೆ ಪೋಸ್ ಕೊಟ್ಟರಂತೆ. ಫೋಟೋಗ್ರಾಫರ್ ಬಾಯ್`ಫ್ರೆಂಡ್ ಆಂಡ್ರ್ಯೂ ನ್ಯೂಬೋರ್ನ್`ಗಾಗಿ ಬಾತ್ ಟಬ್`ನಲ್ಲಿ ಬೆತ್ತಲಾದರಂತೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಲಿಯಾನಾಳ ಇಂಥದ್ದೊಂದು ಫೋಟೋ ಸಹ ಹರಿದಾಡುತ್ತಿದೆ.

Comments are closed.