ಕರ್ನಾಟಕ

ಈ ಮಹಿಳೆಗೆ ಬಲಕ್ಕೆ ಹೃದಯ, ಎಡಕ್ಕೆ ಲಿವರ್

Pinterest LinkedIn Tumblr

savithaಬೆಳಗಾವಿ: ಪ್ರಕೃತಿ ನಿಯಮವನ್ನು ಮೀರಿ ಮಹಿಳೆಯೊಬ್ಬರಿಗೆ ಉದರಾಂಗಗಳೆಲ್ಲ ತದ್ವಿರುದ್ಧ ಸ್ಥಾನದಲ್ಲಿವೆ. ಅವೆಲ್ಲ ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತಿವೆ. ಆಶ್ಚರ್ಯವಾದರೂ ಇದು ಸತ್ಯ. ತದ್ವಿರುದ್ಧ ದೇಹರಚನೆ ಹೊಂದಿರೋ ಮಹಿಳೆಯೊಬ್ಬರು ಬೆಳಗಾವಿಯಲ್ಲಿದ್ದಾರೆ.

Comments are closed.