
ಕುವೈಟ್: ಕುವೈಟ್ ಇಂಡಿಯಾ ಫ್ರಟರ್ನಿಟಿ ಫೋರಂನ(ಕೆಐಎಫ್ಎಫ್) ವಾರ್ಷಿಕ ಕ್ರೀಡಾಕೂಟವು ಸೆ.23ರಂದು ಅಪರಾಹ್ನ 2.00 ಗಂಟೆಗೆ ಫಹಾಹೀಲ್ ನ ಶಬಾಬ್ ರಿಯಾದ್ ಮೈದಾನದಲ್ಲಿ ನಡೆಯಲಿದೆ.
ಕ್ರೀಡಾಕೂಟದ ಭಾಗವಾಗಿ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ ಎಂದು ಕ್ರೀಡಾಕೂಟದ ಸಂಯೋಜಕ ಶಿಹಾಬುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.