https://youtu.be/VRj_AAsVrNs
ಚೀನಾದ ಹಂಗ್ಝೌನಲ್ಲಿ ನಡೆದ ಜಿ20 ಶೃಂಗ ಸಭೆಯ ವೇಳೆ ಚೀನಾದ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಸ್ವಾಗತಿಸಲು ಮುಂದಾದರು, ಆದರೆ ಬರಾಕ್ ಒಬಾಮ ಮಾತ್ರ ಭಾರತದ ಪ್ರಧಾನಿ ಮೋದಿಯವರ ಬಳಿ ತೆರಳಿ ಅವರನ್ನು ಆಲಂಗಿಸುವ ಮೂಲಕ ಚೀನಾ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ. ಈ ವೀಡಿಯೊ ಸಾಮಾಜಿಕ ತಾಣಗಳಲ್ಲಿ ಈಗ ವೈರಲ್ ಆಗಿದೆ.
Comments are closed.