ಅಂತರಾಷ್ಟ್ರೀಯ

ಒಂದೇ ಪ್ಯಾಸೆಂಜರ್ ಗಾಗಿ 3 ವರ್ಷದಿಂದ ಈ ರೈಲು ಸಂಚರಿಸುತ್ತಿದೆ!

Pinterest LinkedIn Tumblr

524038-japan-trainಆದಾಯ ತರುವಂತಿದ್ದರೆ ಮಾತ್ರ ಬಸ್, ಆಟೋ, ಕಾರು ಸಂಚಾರ ಇರೋದು ಸಹಜ. ನಮ್ಮಲ್ಲಿ ಕೆಲವೆಡೆ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಅಂತ ಗೊತ್ತಾದ ಮೇಲೆ ಬಸ್ ಸಂಚಾರ ನಿಲ್ಲಿಸಿ ಬಿಡೋದು ಸಾಮಾನ್ಯ! ಆದರೆ ಒಬ್ಬ ಪ್ರಯಾಣಿಕರಿಗಾಗಿ ಜಪಾನ್ ದೇಶ ಕಳೆದ 3 ವರ್ಷದಿಂದ ರೈಲನ್ನು ಓಡಿಸುತ್ತಿದೆ! ಅರೇ ಇದು ನಿಜವೇ ಅಂತ ಹುಬ್ಬೇರಿಸ್ಬೇಡಿ…ಇದನ್ನು ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು.

ಇದನ್ನು ನಂಬಲು ನಿಜಕ್ಕೂ ಕಷ್ಟವಾಗಬಹುದು, ಆದರೆ ಜಪಾನ್ ರೈಲ್ವೆ ಇಲಾಖೆ ಕಳೆದ ಮೂರು ವರ್ಷದಿಂದ ಒಂದೇ ಒಂದು ಪ್ಯಾಸೆಂಜರ್ ಗಾಗಿ ರೈಲು ಓಡಾಡುತ್ತಿದೆ.

-ಉದಯವಾಣಿ

Comments are closed.