ರಾಷ್ಟ್ರೀಯ

ಅರುಣಾಚಲ ತೀರ್ಪು: ಮೋದಿಗೆ ಟಾಂಗ್‍ ನೀಡಿ ರಾಹುಲ್ ಟ್ವೀಟ್

Pinterest LinkedIn Tumblr

rahul_gandhiನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಹೇರಿದ್ದ ರಾಷ್ಟ್ರಪತಿ ಆಡಳಿತವನ್ನು ತೆರವುಗೊಳಿಸಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಸ್ವಾಗತಿಸಿದೆ.

ತೀರ್ಪು ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರಿಗೆ ಪ್ರಜಾಪ್ರಭುತ್ವ ಏನೆಂಬುದನ್ನು ತಿಳಿಸಿಕೊಟ್ಟಿದ್ದಕ್ಕೆ ಸುಪ್ರೀಂ ಕೋರ್ಟ್‍ಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಅದೇ ವೇಳೆ ಸುಪ್ರೀಂ ತೀರ್ಪು ಮೋದಿ ನೇತೃತ್ವದ ಸರ್ಕಾರಕ್ಕೆ ನೀಡಿದ ಹೊಡೆತ. ಇನ್ನಾದರೂ ಪ್ರಜಾಪ್ರಭುತ್ವದಿಂದ ಅಧಿಕಾರಕ್ಕೇರಿದ ಸರಕಾರಗಳ ಮಧ್ಯೆ ಮೋದಿ ಮೂಗು ತೂರಿಸುವುದನ್ನು ನಿಲ್ಲಿಸುತ್ತಾರೆ ಎಂದು ಆಶಿಸುತ್ತೇನೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರವಾಲ್ ಟ್ವೀಟ್ ಮಾಡಿದ್ದಾರೆ.

Follow
Office of RG ✔ @OfficeOfRG
Thank you Supreme Court for explaining to the Prime Minister what democracy is. #ArunachalPradesh
11:38 AM – 13 Jul 2016
2,423 2,423 Retweets 2,667 2,667 likes
Follow
Arvind Kejriwal ✔ @ArvindKejriwal
SC judgment yet another tight slap on dictatorial Modi govt. Hope Modi ji wud learn n now stop interfering in democratically elected govts
10:51 AM – 13 Jul 2016
1,982 1,982 Retweets 1,895 1,895 likes

Comments are closed.