ಅಂತರಾಷ್ಟ್ರೀಯ

ಪ್ರತಿಷ್ಠಿತ ಅಮೆರಿಕ ವಿವಿಗೆ ಡೀನ್ ಆಗಿ ನೇಮಕವಾದ ಭಾರತೀಯ

Pinterest LinkedIn Tumblr

kinshok

ಹೂಸ್ಟನ್: ಭಾರತೀಯ ಮೂಲದ ಪ್ರೋಫೆಸರ್ ಒಬ್ಬರನ್ನು ಇಲ್ಲಿನ ಪ್ರತಿಷ್ಠಿತ ಅಮೆರಿಕ ವಿಶ್ವವಿದ್ಯಾನಿಲಯಕ್ಕೆ ಡೀನ್ ಆಗಿ ನೇಮಕ ಮಾಡಲಾಗಿದೆ. ಉತ್ತರ ಟೆಕ್ಸಾಸ್ ಕಾಲೇಜಿನ ಡಾ.ಕಿನ್‍ಶೂಕ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಿನ್‍ಶೂಕ್ ಅವರು ಇಂಗ್ಲೆಂಡಿನ ಡಿ ಮೊಂಟ್‍ಫೋರ್ಟ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪಡೆದಿದ್ದಾರೆ. ಕಳೆದ 2010ರಿಂದ ಕಿನ್‍ಶೂಕ್ ಅವರು ಕೆನಡಾದ ಅಲ್ಬೆರ್ಟಾನಲ್ಲಿರುವ ಲಿಥಾಬಸ್ಕ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Comments are closed.