ರಾಷ್ಟ್ರೀಯ

ರಿಯೊ ಒಲಿಂಪಿಕ್‌ ಹಾಕಿ: ಶ್ರೀಜೇಶ್‌ಗೆ ತಂಡದ ನಾಯಕತ್ವ

Pinterest LinkedIn Tumblr

riyoನವದೆಹಲಿ(ಪಿಟಿಐ): ರಿಯೊ ಒಲಿಂಪಿಕ್‌ನ ಹಾಕಿ ತಂಡದ ನಾಯಕ ಸ್ಥಾನಕ್ಕೆ ಹಿರಿಯ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರನ್ನು ನೇಮಕ ಮಾಡಲಾಗಿದೆ.

ಬಹು ಕಾಲದಿಂದ ತಂಡದ ನಾಯಕರಾಗಿದ್ದ ಸರ್ದಾರ್‌ ಸಿಂಗ್‌ ಅವರ ಬದಲಿಗೆ ಶ್ರೀಜೇಶ್‌ ಅವರಿಗೆ ರಿಯೊ ಒಲಿಂಪಿಕ್‌ ತಂಡದ ನಾಯಕತ್ವ ವಹಿಸಲಾಗಿದೆ.

ಶ್ರೀಜೇಶ್‌ ಒಬ್ಬ ಉತ್ತಮ ನಾಯಕತ್ವ ಹೊಂದಿರುವ ಆಟಗಾರ. ಲಂಡನ್‌ನಲ್ಲಿ ನಡೆದ ಆರು ರಾಷ್ಟ್ರಗಳ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ತಂಡ ಬೆಳ್ಳಿ ಪದಕ ಗಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

Comments are closed.