ಕರ್ನಾಟಕ

ರಾಜಧಾನಿ ರೈಲು ದರದ ರೀತಿಯಲ್ಲೇ ದರ ಇಳಿಕೆ ಮಾಡಿಕೊಂಡ ಏರ್ ಇಂಡಿಯಾ

Pinterest LinkedIn Tumblr

air india

ನವ ದೆಹಲಿ : ಹೆಚ್ಚು ವಿಮಾನ ಪ್ರಯಾಣಿಕರನ್ನು ಆಕರ್ಷಿಸುವ ಗುರಿ ಹೊಂದಿರುವ ಸಲುವಾಗಿ ರಾಜಧಾನಿಯಿಂದ ತೆರಳುವ 4 ಮಾರ್ಗಗಳಿಗೆ ಎಸಿ ಎರಡನೇ ಶ್ರೇಣಿಯ ಸೀಟುಗಳ ದರ ಇಳಿಕೆ ಮಾಡಲು ಏರ್ ಇಂಡಿಯಾ ನಿರ್ಧರಿಸಿದೆ .

ದರ ಇಳಿಕೆ ಮಾಡಿರುವ ಮಾರ್ಗಗಳು ಇಂತಿವೆ :

ಮಾರ್ಗ ದರ್ಜೆ ದರ
ದೆಹಲಿ -ಮುಂಬೈ AC II 2,870, ರೂ

ದೆಹಲಿ-ಚೆನ್ನೈ AC II 3,905 ರೂ

ದೆಹಲಿ -ಕೊಲ್ಕತ್ತಾ AC II 2,890 ರೂ

ದೆಹಲಿ -ಬೆಂಗಳೂರು AC II 4,095 ರೂ

ಪ್ರಯಾಣದ ಅವಧಿ 4 ಘಂಟೆಯ ಒಳಗೆ ಇರುವ ಮಾರ್ಗಗಳಿಗೆ ಮಾತ್ರ ಇದು ಅನ್ವಹಿಸಲಾಗಿದ್ದು . ಮತ್ತು ಪ್ರಯಾಣಿಕರಿಗೆ ಪ್ರಯಾಣ ಆರಾಮವಾಗಿರಬೇಕು ಎಂಬುದೇ ನಮ್ಮ ಉದ್ದೇಶ ಎಂದು ಏರ್ ಇಂಡಿಯಾ ಮುಖ್ಯಸ್ಥ ಮತ್ತು ವ್ಯೆವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಲೋಹಣಿ ತಿಳಿಸಿದ್ದಾರೆ .

Comments are closed.