
ಬ್ರೆಜಿಲ್: ಖ್ಯಾತ ಫುಟ್ಬಾಲ್ ಆಟಗಾರ ಪಿಲೆ (75) ಅವರು ಮೂರನೇ ಬಾರಿಗೆ ಹಸೆಮಣೆಯನ್ನು ಏರಲು ವೇದಿಕೆ ಸಜ್ಜಾಗಿದೆ. ತನ್ನ ಪ್ರೇಯಸಿ ಹಾಗೂ ಬ್ಯುಸಿನೆಸ್ ಮೆನ್ ಮಾರ್ಸಿಯಾ ಸಿಬೆಲೆ ಅಕೋ (42) ಅವರನ್ನು ಬರುವ ಮಂಗಳವಾರ ಸಾಯೊ ಪೋಲೋದಲ್ಲಿ ಪಿಲೆ ವರಿಸಲಿದ್ದಾರೆ. 1957 ರಿಂದ 1971ರವರೆಗೆ ಬ್ರೆಜಿಲ್ ತಂಡದಲ್ಲಿ ಮುಂಚೂಣಿ ಆಟಗಾರರಾಗಿ ಗುರುತಿಸಿಕೊಂಡಿದ್ದ ಪಿಲೆ ಅವರು 1363 ಪಂದ್ಯಗಳನ್ನಾಡಿ 1281 ಗೋಲುಗಳನ್ನು ಗಳಿಸಿದ್ದಾರೆ.
Comments are closed.