
ವಿಶಾಖಪಟ್ಟಣಂ: ಸಿವಿಲ್ ಇಂಜಿನಿಯರ್ ಸೇರಿದಂತೆ ಭಾರತದ ಇಬ್ಬರ ವ್ಯೆಕ್ತಿಗಳನ್ನು ಗುರುತಿಲ್ಲದ ಅನಾಮದೇಯರು ನೈಜಿರೀಯಾದ ಪೋರ್ಟ್ ಸಿಟಿಯಲ್ಲಿ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ .
ಡಾನ್ಗೋಟ್ ಪ್ರೊಜೆಕ್ಟ್ ನಲ್ಲಿ ಇವರಿಬ್ಬರು ಕೆಲಸ ನಿರ್ವಹಿಸುತ್ತಿದ್ದರು . ಅಪಹರಣ ಆಗಿರುವ ಕುರಿತು ಡಾನ್ಗೋಟ್ ಅಧುಕಾರಿಗಳು ವಿಶಾಖಪಟ್ಟಣಂ ದಲ್ಲಿರುವ ಇಂಜಿನಿಯಾರ್ 44 ವರ್ಷದ ಮಣಿಗಿ ಪುಡಿ ಸಾಯಿ ಶ್ರೀನಿವಾಸ್ ಕುಟುಂಬಕ್ಕೆ ಮತ್ತು ಸಹೋದ್ಯೋಗಿ ಕುಟುಂಬಕ್ಕೂ ತಿಳಿಸಿದ್ದಾರೆ .
Comments are closed.