ಮನೋರಂಜನೆ

‘ಹಾಫ್ ಗರ್ಲ್‌ಫ್ರೆಂಡ್’ ಚಿತ್ರದ ರೇನ್ ಸಾಂಗ್‌‌ನಲ್ಲಿ ಶ್ರದ್ಧಾ-ಅರ್ಜುನ್ ಕಪೂರ್

Pinterest LinkedIn Tumblr

sraddaಮುಂಬೈ: ‘ಹಾಫ್ ಗರ್ಲ್‌ಫ್ರೆಂಡ್’ ಚಿತ್ರದ ಶೂಟಿಂಗ್‌ನಲ್ಲಿ ನಟಿ ಶ್ರದ್ಧಾ ಕಪೂರ್ ಭಾಗಿಯಾಗಿದ್ದಾರೆ. ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ಇಬ್ಬರು ಇವತ್ತು ಮಳೆ ಸಾಂಗ್‌ನಲ್ಲಿ ಮಿಂಚಿದ್ರು.. ಚಿತ್ರದ ಸಾಂಗ್ ಶೂಟಿಂಗ್ ವೇಳೆ ಮಳೆಯಲ್ಲಿ ನೆನೆದು ಅರ್ಜುನ್ ಹಾಗೂ ಶ್ರದ್ಧಾ ಸಖತ್ ಆಗೇ ಎಂಜಾಯ್ ಮಾಡಿದ್ದರು.

ಖ್ಯಾತ ಬರಹಗಾರ ಚೇತನ ಭಗತ್ ಅವರ ಕಾದಂಬರಿ ಆಧರಿತ ಚಿತ್ರವಾದ ಹಾಫ್ ಗರ್ಲ್‌ಫ್ರೆಂಡ್ ಚಿತ್ರದ ಶೂಟಿಂಗ್ ಆರಂಭಗೊಂಡಿದೆ.ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಹಾಫ್ ಗರ್ಲ್‌ಫ್ರೆಂಡ್ ಚಿತ್ರದ ಶೂಟಿಂಗ್ ಮೊನ್ನೆ ಚಿತ್ರದ ಶೂಟಿಂಗ್ ಆರಂಭವಾಗಿತ್ತು.

ಈ ಚಿತ್ರ ಭಗತ್ ಸಿಂಗ್ ಕಾದಂಬರಿ ಆಧಾರಿತ ಚಿತ್ರ.. ಬಾಲಿವುಡ್‌ನ ನಿರ್ದೇಶಕ ಮೋಹಿತ್ ಸೂರಿ ಅವರು ಚೇತನ ಭಗತ್ ಬರೆದ ಹಾಫ್ ಗರ್ಲ್‌ಫ್ರೆಂಡ್ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ.

ಬಿಟೌನ್‌ನಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ…ಚಿತ್ರದಲ್ಲಿ ಅರ್ಜುನ್ ಕಪೂರ್ ಜತೆಗೆ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಚಿತ್ರವನ್ನು ಮೋಹಿತ್ ಸೂರಿ ನಿರ್ಮಾಣ ಮಾಡುತ್ತಿದ್ದಾರೆ.ಮ್ಯೂಸಿಕ್ ರಿಷಿ ರಿಚಾ ಅವರದ್ದು.

ಇನ್ನೂ ಕರೀನಾಕಪೂರ್ ಹಾಗೂ ಅರ್ಜುನ್ ಕಪೂರ್ ಅವರು ಮೊದಲ ಬಾರಿಗೆ ಜೊತೆಯಾಗಿ ಕೀ ಆಂಡ್ ಕಾ ಸಿನಿಮಾ ದಲ್ಲಿ ಕಾಣಿಸಿಕೊಂಡಿದ್ದರು. ಬಿಡುಗಡೆಯಾದ ಮೇಲು ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ ಮಾಡಿತ್ತು.ಇನ್ನು ಸಿನಿಮಾ ಈ ಪರಿ ಯಶಸ್ಸು ಪಡಿರುವ ಖುಷಿಯಲ್ಲಿರುವ ಅರ್ಜುನ್ ಕಪೂರ್ ಅವರು ಈ ಖುಷಿಯನ್ನು ತಮ್ಮ ಮ್ಯಾಕ್ಸಿಮಸ್ ನೊಂದಿಗೆ ಆಡುವ ಮೂಲಕ ಸಂಭ್ರಮಿಸಿದ್ದರು.

Comments are closed.