ಕರಾವಳಿ

ಹೃದಯಾಘಾತದಿಂದ ಬ್ಯಾಂಕ್ ಅಟೆಂಡರ್ ಮೃತ್ಯು

Pinterest LinkedIn Tumblr

bank_atteder_deat

ಮಂಗಳೂರು, ಜೂ. 20:  ನಗರದ ಮಂಗಳಾದೇವಿ ಕಾಂತಿ ಚರ್ಚ್ ಬಳಿಯ ಖಾಸಗಿ ಬ್ಯಾಂಕೊಂದರ ಅಟೆಂಡರ್ ಶರತ್ ಕುಮಾರ್ (56 ) ಎಂಬವರು ಹೃದಯಾಘಾತಕ್ಕೆ ಬಲಿಯಾದ ಘಟನೆ ಇಂದು ಮುಂಜಾನೆ ನಡೆದಿದೆ.

ಮುಂಜಾನೆ ಬ್ಯಾಂಕ್‌ಗೆ ಕರ್ತವ್ಯಕ್ಕೆಂದು ಆಗಮಿಸಿದ್ದ ಅವರು ಬಾಗಿಲ ಮುಂಭಾಗವೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

Comments are closed.