ರಾಷ್ಟ್ರೀಯ

ಚಾಯ್‍ವಾಲೀ ಚಾಚೀ ಎಂದೇ ಕರೆಯುವ ಈಕೆ 30 ವರ್ಷದಿಂದ ಚಾ ಕುಡಿದೆ ಬದುಕುತ್ತಿದ್ದಾರೆ…!

Pinterest LinkedIn Tumblr

tea

ಪಾಟ್ನಾ: 30 ವರ್ಷದಿಂದ ಟೀ ಮಾತ್ರ ಕುಡಿದು ಮನುಷ್ಯ ಬದುಕಿದ್ದಾನೆ ಎಂದರೆ ನಂಬ್ತೀರಾ.

ಹೌದು, ಪತಿ ಸತ್ತು ಹೋದ ನಂತರ ಬಿಹಾರದ ಹಾಜೀಪುರ್ ನಿವಾಸಿ ಕಿರಣ್ ದೇವಿ ಎಂಬವರು ಕೇವಲ ಟೀ ಮಾತ್ರ ಕುಡಿಯೋದಂತೆ.

ಈಕೆಯ ಪತಿ ಉಪೇಂದ್ರ ಸಿಂಗ್ 30 ವರ್ಷದ ಹಿಂದೆ ಸಾವನ್ನಪ್ಪಿದ್ದರು. ಅಂದಿನಿಂದ ಕಿರಣ್ ದೇವಿ ಅನ್ನ-ಆಹಾರ ತ್ಯಜಿಸಿದ್ದಾರೆ. ಬದಲಿಗೆ ಅವರು ಕೇವಲ ಚಹಾ ಮಾತ್ರ ಸೇವನೆ ಮಾಡುತ್ತಿದ್ದಾರಂತೆ. ಇವರ ಟೀ ಕ್ರೇಜ್ ನೋಡಿ ಇಲ್ಲಿನ ಸ್ಥಳೀಯರು ಇವರನ್ನು ಚಾಯ್‍ವಾಲೀ ಚಾಚೀ ಎಂದೇ ಕರೆಯುತ್ತಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Comments are closed.