ಕರ್ನಾಟಕ

500 ನಾಟಿ ಕೋಳಿಗಳಿಗೆ ವಿಷ ಪ್ರಾಸನ ಮಾಡಿಸಿದ ದುಷ್ಕರ್ಮಿಗಳು

Pinterest LinkedIn Tumblr

natiತುರುವೇಕೆರೆ, ಫೆ.12-ಫಾರಂನಲ್ಲಿ ಸಾಕಿದ್ದ 500ನಾಟಿ ಕೋಳಿಗಳಿಗೆ ದುಷ್ಕರ್ಮಿಗಳು ವಿಷ ಆಹಾರ ನೀಡಿ ಸಾಯಿಸಿರುವ ಘಟನೆ ಜಡೆಯ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಯಾರೋ ದುಷ್ಕರ್ಮಿಗಳು ಕೋಳಿ ಫಾರಂಗೆ ನುಗ್ಗಿ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಫಾರಂನ ಮಾಲೀಕ ಸಂದೀಪ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ರಾಜಕೀಯ ದ್ವೇಶದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ.

Write A Comment